ಕಾಫಿ ಬೆಳೆಗಾರರ ಸಹಕಾರ ಸಂಘದ ಮಹಾಸಭೆಮಡಿಕೇರಿ, ಸೆ. 19: ಕಾಫಿ ಬೆಳೆಗಾರರ ಸಹಕಾರ ಸಂಘದ 52ನೇ ಮಹಾಸಭೆ ಇತ್ತೀಚೆಗೆ ನಗರದ ಕೆಳಗಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಭಿವೃದ್ಧಿ ಕುರಿತು ಸಮಾಲೋಚನೆ
ಲಲಿತಾಂಬಿಕೆಯಿಂದ ಭಂಡಾಸುರನ ವಧೆಮಡಿಕೇರಿ, ಸೆ. 19: ಮಡಿಕೇರಿ ದಸರಾ ಉತ್ಸವದಲ್ಲಿ ಕಳೆದ 54 ವರ್ಷಗಳಿಂದ ಭಾಗವಹಿಸುತ್ತಾ ಬಂದಿರುವ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 55ನೇ
ಆಫ್ರಿಕನ್ ಶಂಕುಹುಳು ನಿರ್ವಹಣೆ ಕಾರ್ಯಾಗಾರಸೋಮವಾರಪೇಟೆ, ಸೆ. 19: ಕಾಫಿ ಮಂಡಳಿಯ ವತಿಯಿಂದ ಶನಿವಾರಸಂತೆಯ ಆರ್‍ವಿ ಕಲ್ಯಾಣ ಮಂಟಪದಲ್ಲಿ ತಾ. 21 ರಂದು (ನಾಳೆ) ಆಫ್ರಿಕನ್ ದೈತ್ಯ ಶಂಕು ಹುಳು, ಎಲೆ ತುಕ್ಕು
ಗುರುಕುಲದಲ್ಲಿ ಮಕ್ಕಳ ಮಾರುಕಟ್ಟೆಮಡಿಕೇರಿ, ಸೆ. 19: ಶನಿವಾರಸಂತೆಯ ಸುಪ್ರಜ ಗುರುಕುಲದಲ್ಲಿ ಪ್ರಗತಿ ಪತ್ರ ವಿತರಣೆ ಹಾಗೂ ಮಕ್ಕಳ ಮಾರುಕಟ್ಟೆ ಕಾರ್ಯಕ್ರಮ ಗಮನ ಸೆಳೆಯಿತು. ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ಸಲುವಾಗಿ
ತಲ್ ಸೈನಿಕ್ ಕ್ಯಾಂಪ್ಗೆ ಆಯ್ಕೆಮಡಿಕೇರಿ, ಸೆ. 18: ಎನ್.ಸಿ.ಸಿ. ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ತಲ್ ಸೈನಿಕ್ ಕ್ಯಾಂಪ್(ಟಿ.ಎಸ್.ಸಿ)ಗೆ ಜಿಲ್ಲೆಯ ಯುವತಿಯರಾದ ನಂದೇಟಿರ ಸೋನಿಕಾ ದೇಚಮ್ಮ ಹಾಗೂ ಕಾಳಚಂಡ ಚೋಂದಮ್ಮ ಆಯ್ಕೆಯಾಗಿದ್ದಾರೆÉ.