ನಾಪೋಕ್ಲು, ಜ. 26: ಸ್ವಿeóï ಗೋಲ್ಡ್ ಅಂಡ್ ಡೈಮಂಡ್ಸ್‍ನ ಎರಡನೇ ಶಾಖೆ ನಾಪೋಕ್ಲು ಜುಮ್ಮಾ ಮಸೀದಿಯ ಮುಂಭಾಗ ಆರಂಭವಾಯಿತು. ಗ್ರಾಹಕರಿಗೆ ಫೆಬ್ರವರಿ 28ರವರೆಗೆ ವಿವಾಹ ಖರೀದಿಯ ಮೇಲೆ ವೋಲ್‍ಸೇಲ್ ಮೇಕಿಂಗ್ ಚಾರ್ಜ್, ಗೋಲ್ಡನ್ ನೆಸ್ಟ್ ಸ್ಕೀಂ ಸೇರುವವರಿಗೆ ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯ ಹಾಗೂ ಹಲವು ಕೊಡುಗೆಗಳನ್ನು ನೀಡಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.ಉದ್ಘಾಟನೆಯನ್ನು ಪಂಚಾಯಿತಿಯ ಅಧ್ಯಕ್ಷ ಇಸ್ಮಾಯಿಲ್ ನೆರವೇರಿಸಿದರು. ಮೊದಲ ಗ್ರಾಹಕರಾಗಿ ಗೋಲ್ಡನ್ ನೆಸ್ಟ್ ಸ್ಕೀಂನ್ನು ಖುರೇಶಿಯವರಿಗೆ ನೀಡಿದರು.

ಸಮಾರಂಭದಲ್ಲಿ ಸ್ವಿeóï ಗೋಲ್ಡ್ ಗ್ರೂಪ್ ಎಂ.ಡಿ. ನಿಸಾರ್ ಅಬ್ದುಲ್ ರೆಹಮಾನ್, ಡೈರೆಕ್ಟರ್‍ಗಳಾದ ಹಸನ್ ಎಂ.ಪಿ., ರಿಯಾeóï ಕೆ.ಪಿ., ಇಬ್ರಾಹಿಂ ಕೆ.ಪಿ.ಟಿ., ಜಬ್ಬಾರ್ ಹಾಜಿ, ಎಸ್.ಪಿ.ಕೆ. ಹಾರಿಸ್ ಎಂ.ಪಿ. ಮತ್ತು ಜನರಲ್ ಮ್ಯಾನೇಜರ್ ನಿಶಾದ್ ಭಾಗವಹಿಸಿದ್ದರು.