25 ಸಾವಿರ ಪೊಲೀಸ್ ಹುದ್ದೆ ಖಾಲಿ...ಮಡಿಕೇರಿ, ಮಾ. 24: ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ನಾಗರಿಕ ಸೇವೆಯಲ್ಲಿ ಒಂದು ಲಕ್ಷದ ಎರಡು ಸಾವಿರದ ಐದುನೂರ ತೊಂಬತ್ತಮೂರು ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ
ಸಲಗ ಧಾಳಿಗೆ ವಿದ್ಯಾರ್ಥಿನಿ ಬಲಿ*ಗೋಣಿಕೊಪ್ಪಲು, ಮಾ. 24: ಕಾವೇರಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಆನೆ ಧಾಳಿ ನಡೆಸಿ ವಿದ್ಯಾರ್ಥಿನಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ತಿತಿಮತಿ ದೇವರಪುರ ಬಳಿಯ ನೆಲ್ಲಿಕಾಡು ಎಂಬಲ್ಲಿ
ದಿಡ್ಡಳ್ಳಿ ಧರಣಿ ಈ ತನಕ ರೂ. 50 ಲಕ್ಷ ಖರ್ಚು !!ಮಡಿಕೇರಿ, ಮಾ. 24: ದಿಡ್ಡಳ್ಳಿಯಲ್ಲಿ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನೆಲಸಿದ್ದರೆಂಬ ಕಾರಣದಿಂದಾಗಿ ಅಲ್ಲಿನ ಗುಡಿಸಲುಗಳನ್ನು ತೆರವುಗೊಳಿಸಿ ಸುಮಾರು ಎರಡೂವರೆ ತಿಂಗಳು ಕಳೆದಿವೆ. ಪ್ರತಿಭಟನೆ ಇದಕ್ಕೆ ವಿರುದ್ಧವಾದ ಪ್ರತಿಭಟನೆ
ಮಾ.28 ರಿಂದ ಹೊದ್ದೂರು ಉತ್ಸವಹೊದ್ದೂರು, ಮಾ. 23: ಮೂರ್ನಾಡು ಸನಿಹದ ಹೊದ್ದೂರು ಗ್ರಾಮದ ಗ್ರಾಮ ದೇವತೆಗಳ ವಾರ್ಷಿಕ ಉತ್ಸವ ತಾ. 28ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ದಾಗಿ ತಕ್ಕಮಖ್ಯಸ್ಥರಾದ ನೆರವಂಡ ಕೆ.
ದಿಡ್ಡಳ್ಳಿ ನಿರಾಶ್ರಿತರಿಗೆ ಹಕ್ಕುಪತ್ರ ವಿತರಿಸಲು ಸೂಚನೆಮಡಿಕೇರಿ, ಮಾ. 24: ದಿಡ್ಡಳ್ಳಿ ನಿರಾಶ್ರಿತರಿಗೆ ಈಗಾಗಲೇ ನಿವೇಶನ ಹಂಚಿಕೆ ಮಾಡಲಾಗಿದ್ದು, ಕೂಡಲೇ ಹಕ್ಕುಪತ್ರ ವಿತರಿಸಿ ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಐಟಿಡಿಪಿ ಇಲಾಖೆ