ಲಾಭದಲ್ಲಿ ಟಿ. ಶೆಟ್ಟಿಗೇರಿ ಸಹಕಾರ ಸಂಘಶ್ರೀಮಂಗಲ, ಸೆ. 23: ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. 40,01,521 ನಿವ್ವಳ ಲಾಭಗಳಿಸಿದೆ. ಇದರಿಂದ ಸದಸ್ಯರಿಗೆ
ಪೊಲೀಸ್ ಸಿಬ್ಬಂದಿ ಅಮಾನತಿಗೆ ಯುವ ಮೋರ್ಚಾ ಒತ್ತಾಯಮಡಿಕೇರಿ, ಸೆ. 23: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ ಆರೋಪವನ್ನು ಎದುರಿಸುತ್ತಿರುವ ಪೆÇನ್ನಂಪೇಟೆ ಪೆÀÇಲೀಸ್
ಜಿಲ್ಲೆಯ ವಿವಿಧೆಡೆ ಓಣಂ ಆಚರಣೆಮೂರ್ನಾಡು: ಮೂರ್ನಾಡು ಹಿಂದೂ ಮಲಯಾಳಿ ಸಂಘದ ವತಿಯಿಂದ 9ನೇ ವರ್ಷದ ಓಣಂ ಹಬ್ಬದ ಕಾರ್ಯಕ್ರಮ ತಾ. 24 ರಂದು (ಇಂದು) ನಡೆಯಲಿದೆ. ಇಲ್ಲಿನ ಗೌಡ ಸಮಾಜದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ
ಗೋಣಿಕೊಪ್ಪಲು ದಸರಾ: ಡಿ.ಜೆ.ಗೆ ಅನುಮತಿ ಇಲ್ಲಗೋಣಿಕೊಪ್ಪಲು, ಸೆ. 23: ಗೋಣಿಕೊಪ್ಪಲು ದಸರಾ ಶೋಭಾಯಾತ್ರೆ ಹಾಗೂ ಜನದಟ್ಟಣಿಂiÀi ನಿಯಂತ್ರಣಕ್ಕೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ವೀರಾಜಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ 39ನೇ ವರ್ಷದ
ದಸರಾ ಹಿನ್ನೆಲೆ: ವಾಹನ ಸಂಚಾರ ಮಾರ್ಗದ ತಾತ್ಕಾಲಿಕ ಬದಲಾವಣೆಮಡಿಕೇರಿ, ಸೆ. 23: ಮಡಿಕೇರಿ ನಗರ ಮತ್ತು ಗೋಣಿಕೊಪ್ಪದಲ್ಲಿ ನಡೆಯುವ ದಸರಾ ಸಂದರ್ಭ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1988ರ