ನಾಳೆ ಹುಬ್ಬುರುಲ್ ರಸೂಲ್ ಬಡ ಯುವತಿಗೆ ವಿವಾಹಮಡಿಕೇರಿ, ಡಿ. 23: ಕುಶಾಲನಗರದ ಕೊಡಗು ಸುನ್ನಿ ಜಿಸಿಸಿ ಡೆವಲಪ್‍ಮೆಂಟ್ ಗ್ರೂಪ್ ಮತ್ತು ನೂರೇ ಮದೀನ ಮೋರಲ್ ಅಕಾಡೆಮಿ ಹಿಫ್ಲುಲ್ ಖುರ್‍ಆನ್ ಸಂಸ್ಥೆಯ ಆಶ್ರಯದಲ್ಲಿ ತಾ. 25
ಗೌಡ ಸಮಾಜದ ಸಾಂಸ್ಕøತಿಕ ಕೂಟಕುಶಾಲನಗರ, ಡಿ. 23: ಕುಶಾಲನಗರ ಗೌಡ ಸಮಾಜ ಸಂತೋಷಕೂಟ ಸಮಾರಂಭ-2017 ರ ಅಂಗವಾಗಿ ಸಮಾಜದ ಸಭಾಂಗಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್
ಬಾಲಕಿಯ ಅತ್ಯಾಚಾರ ಕೊಲೆ: ಬಿಜೆಪಿ ಎಸ್ಸಿ ಮೋರ್ಚಾ ಪ್ರತಿಭಟನೆಮಡಿಕೇರಿ, ಡಿ. 23: ಬಿಜಾಪುರದ ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅಮಾನವೀಯ ಘಟನೆಯಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿರುವ ಜಿಲ್ಲಾ ಬಿಜೆಪಿ
ಅಧ್ಯಯನದಿಂದ ಅರಿವು ಮೂಡಿಸಲು ಕರೆವೀರಾಜಪೇಟೆ, ಡಿ. 23: ಇಂದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೂ ದೇಶದಲ್ಲಿ ಮೋಸ ವಂಚನೆ ಭ್ರಷ್ಟಾಚಾರ ತಾಂಡವವಾಡುತ್ತಿರುವದನ್ನು ಅಧ್ಯಯನದ ಮೂಲಕ ಸಮಾಜಕ್ಕೆ ಅರಿವು ಮೂಡಿಸಬೇಕಾಗಿದೆ. ಶಿಕ್ಷಣದಿಂದ ಸಮಾಜ
ಇಂದು ಸತ್ಯನಾರಾಯಣ ಪೂಜೆ ಕೂಡಿಗೆ, ಡಿ. 23: ಕೂಡಿಗೆಯ ಶ್ರೀ ಸತ್ಯನಾರಾಯಣ ವ್ರತಾಚರಣಾ ಸಮಿತಿಯ ವತಿಯಿಂದ ಶ್ರೀ ಉದ್ಬವ ಸುಬ್ರಹ್ಮಣ್ಯ ದೇವಾಲಯದ ಆವರಣದಲ್ಲಿ ಕಿರುಷಷ್ಠಿಯ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ತಾ.