ವಿಶೇಷ ಮಕ್ಕಳಿಂದ ಕ್ರಿಸ್‍ಮಸ್

ಗೋಣಿಕೊಪ್ಪ ವರದಿ, ಡಿ. 23: ಪಾಲಿಬೆಟ್ಟ ಚೆಶೈರ್ ಹೋಮ್‍ನ ವಿಶೇಷ ಮಕ್ಕಳು ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ವಿಶೇಷ ವೇಶಭೂಷಣದಿಂದ ಗಮನ ಸೆಳೆದರು. ಸಂತಕ್ಲಾಸ್‍ನಂತೆ ಉಡುಗೆ ತೊಟ್ಟು