ಪಾಲಿಕ್ಲಿನಿಕ್ಗೆ ರಜೆ ಮಡಿಕೇರಿ, ಡಿ. 20: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಇಸಿಹೆಚ್‍ಎಸ್ ಪಾಲಿಕ್ಲಿನಿಕ್‍ಗೆ ತಾ. 25ರಂದು ಕ್ರಿಸ್‍ಮಸ್ ಪ್ರಯುಕ್ತ ರಜೆಯಿದೆ. ಹಾಗೂ ತಾ. 30ರಂದು ಮಾಸಿಕ ಲೆಕ್ಕಪರಿಶೀಲನೆ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ.
ನಾಳೆ ವಾರ್ಷಿಕ ಮಹಾಸಭೆ ಮಡಿಕೇರಿ, ಡಿ. 20: ಕೊಡಗು ಜಿಲ್ಲಾ ರಿಯಲ್ ಎಸ್ಟೇಟ್ ಬಿಸ್‍ನೆಸ್‍ಮನ್ ಅಸೋಸಿಯೇಷನ್, ಮಡಿಕೇರಿ ಇದರ 2016-17ನೇ ಸಾಲಿನ ಮಹಾಸಭೆಯು ತಾ. 22ರಂದು (ನಾಳೆ) ಪೂರ್ವಾಹ್ನ 10ಕ್ಕೆ ಮಡಿಕೇರಿಯ
ಶನಿವಾರಸಂತೆ ಗ್ರಾ.ಪಂ.ಗೆ ನೂತನ ಅಭಿವೃದ್ಧಿ ಅಧಿಕಾರಿ ಶನಿವಾರಸಂತೆ, ಡಿ. 20: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಧನಂಜಯ ಅವರು ನೂತನ ಅಭಿವವೃದ್ಧಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಶ್ರೀ ಅಯ್ಯಪ್ಪ ದೀಪಾರಾಧನೋತ್ಸವ ಮಡಿಕೇರಿ, ಡಿ. 20: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಶ್ರೀ ಅಯ್ಯಪ್ಪ ದೇವಾಲಯದ ಆವರಣದಲ್ಲಿ ತಾ. 23ರಂದು ಉಷಾಕಾಲ 5.30ರಿಂದ ತಾ. 24ರ ಬೆಳಗ್ಗಿನ ಜಾವ ತನಕ
ಹಾವು ಕಡಿತ ಆಸ್ಪತ್ರೆಗೆ ದಾಖಲು ಶನಿವಾರಸಂತೆ, ಡಿ. 20: ಹಂಡ್ಲಿ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಫಿ ಹಣ್ಣು ಕುಯ್ಯುತ್ತಿದ್ದ ಕೂಲಿ ಕಾರ್ಮಿಕ ಯುವತಿಯೊಬ್ಬಳಿಗೆ ಬಲದ ಕಾಲಿನ ಕಿರುಬೆರಳಿಗೆ ಕಪ್ಪುಬಣ್ಣದ ಹಾವೊಂದು ಕಚ್ಚಿದ ಘಟನೆ