ದಿಡ್ಡಳ್ಳಿ ಸುತ್ತ್ತ ಸೆಕ್ಷನ್: ಜಿಲ್ಲಾಧಿಕಾರಿಗಳ ಆತುರದ ನಿರ್ಧಾರಮಡಿಕೇರಿ, ಫೆ. 12: ದಿಡ್ಡಳ್ಳಿ ಆದಿವಾಸಿಗಳ ಭೂಮಿ ಹಕ್ಕಿನ ಹೋರಾಟವನ್ನು ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯು ಕೈಗೆತ್ತಿಕೊಂಡಿದ್ದು ಸರಿಯಷ್ಟೇ. ಈ ಸಂಬಂಧ ಕೊಡಗಿಗೆ
ರೂ. 12 ಕೋಟಿ ವೆಚ್ಚದ ನ್ಯಾಯಾಲಯ ಶೀಘ್ರ ಲೋಕಾರ್ಪಣೆಗೋಣಿಕೊಪ್ಪಲು, ಫೆ. 12: ಪೆÇನ್ನಂಪೇಟೆ ಪ್ರವಾಸಿ ಮಂದಿರದ ಸಮೀಪದ ಸುಮಾರು 0.90 ಎಕರೆ ನಿವೇಶನದಲ್ಲಿ 16.01.2010ರಂದು ಭೂಮಿಪೂಜೆಯೊಂದಿಗೆ ಶಿಲಾನ್ಯಾಸ ಗೊಂಡಿದ್ದ ಸುಮಾರು ರೂ.12 ಕೋಟಿ ವೆಚ್ಚದ ಭಾರತದ
ಥೈಲಾಂಡ್ನಲ್ಲಿ ಪ್ರಂಬಂಧ ಮಂಡನೆ*ಗೋಣಿಕೊಪ್ಪಲು, ಫೆ. 12 : ಇಲ್ಲಿನ ಕಾವೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಕೆ.ದೇವಕಿ ಥೈಲಾಂಡ್‍ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ ಮಾಡಲು ಆಯ್ಕೆಯಾಗಿದ್ದಾರೆ. ‘ಕ್ರಿಯೆಟಿವಿಟಿ
ಬೋಯಿಕೇರಿಯಲ್ಲಿ ಲಾರಿ ಅವಘಡಮಡಿಕೇರಿ, ಫೆ. 11: ಬೋಯಿಕೇರಿ ತಿರುವಿನಲ್ಲಿಂದು ಲಾರಿ ಅವಘಡ ಕ್ಕೀಡಾಗಿ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ.ಮಡಿಕೇರಿಯಿಂದ ಕುಶಾಲನಗರ ದತ್ತ ಕಾಫಿ ಸಿಪ್ಪೆಯನ್ನು ತುಂಬಿಕೊಂಡು
ಹಸು ಕರುಗಳ ಅಪಹರಣ : ಪ್ರಕರಣ ದಾಖಲುವೀರಾಜಪೇಟೆ, ಫೆ:12 ಕಳೆದ ಏಳು ದಿನಗಳಿಂದ ವೀರಾಜಪೇಟೆ ಬಳಿಯ ಚೆಂಬೆಬೆಳ್ಳೂರು, ಪುದುಕೋಟೆ, ಕೋಟೆಕೊಪ್ಪಲು ಹಾಗೂ ಬೆಳ್ಳರಿಮಾಡು ಸೇರಿದಂತೆ ವಿವಿಧಡೆಗಳಿಂದ ಸುಮಾರು 5 ಗಬ್ಬದ ಹಸುಗಳು, ಜೊತೆಗೆ 3