ನಾಗೇಂದ್ರ ಪ್ರಸಾದ್‍ಗೆ ಸನ್ಮಾನ ಕುಶಾಲನಗರ, ಫೆ. 5: ಕರ್ನಾಟಕ ಆರ್ಯವೈಶ್ಯ ಮಹಾಸಭಾದ ವತಿಯಿಂದ ಕೊಡಗು ಜಿಲ್ಲಾ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷÀ ಬಿ.ಆರ್. ನಾಗೇಂದ್ರಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಾಧಕರಿಗೆ
ಸಮಾಜವಾದಿ ಅಧ್ಯಕ್ಷರಿಗೆ ಸ್ವಾಗತಕುಶಾಲನಗರ, ಫೆ. 5: ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷÀ ರಾಬಿನ್ ಮ್ಯಾಥ್ಯು ಅವರು ಜಿಲ್ಲೆಗೆ ಆಗಮಿಸಿದ ಸಂದರ್ಭ ಕುಶಾಲನಗರದ ಬಳಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾಧ್ಯಕ್ಷ
ಗ್ರಾ.ಪಂ. ಸದಸ್ಯರ ವಜಾಕ್ಕೆ ಆಗ್ರಹ ಸುಂಟಿಕೊಪ್ಪ, ಫೆ. 5: ಇಲ್ಲಿನ ಗ್ರಾಮ ಪಂಚಾಯಿತಿಯು ಗ್ರೇಡ್1 ಗ್ರಾಮ ಪಂಚಾಯಿತಿಯಾಗಿದ್ದು, ಇಲ್ಲಿನ ಕೆಲವು ಸದಸ್ಯರ ಗೈರು ಹಾಜರಿಯಿಂದ ಸಾರ್ವಜನಿಕ ಕೆಲಸಗಳಿಗೆ ತೊಂದರೆಯಾಗುತ್ತಿದ್ದು, ಅಂತಹ ಸದಸ್ಯರನ್ನು ವಜಾಗೊಳಿಸಿ
ತಾ. 8ರಂದು ಬ್ಯಾಡಗೊಟ್ಟದಲ್ಲಿ ಧರಣಿಕೂಡಿಗೆ, ಫೆ. 5 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಸರ್ವೇ ನಂ.10, 11, 12 ರಲ್ಲಿ 25 ಎಕರೆ ಪ್ರದೇಶವನ್ನು ಗ್ರಾಮ ಪಂಚಾಯಿತಿ
ಸುಭಾಶ್ ಫ್ರೆಂಡ್ಸ್ ಮಡಿಲಿಗೆ ಕಾಲ್ಚೆಂಡು ಕಪ್ವೀರಾಜಪೇಟೆ, ಫೆ. 5: ನಗರದ ಕೂರ್ಗ್ ಕೇಬಲ್ ಬಾಯ್ಸ್ ವತಿಯಿಂದ ಅಯೋಜಿಸಿದ ಪುರುಷರ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾಟದ ಅಂತಿಮ ಪಂದ್ಯಾಟದಲ್ಲಿ ನಗರದ ಸುಭಾಶ್ ಫ್ರೆಂಡ್ಸ್ ಕ್ಲಬ್