ಸೋಮವಾರಪೇಟೆ ಆಸ್ಪತ್ರೆಗೆ ಸ್ತ್ರೀರೋಗ ತಜ್ಞರ ನೇಮಕಸೋಮವಾರಪೇಟೆ, ಅ. 3: ವೈದ್ಯರ ಕೊರತೆಯಿಂದ ನಲುಗುತ್ತಿರುವ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ನೂತನವಾಗಿ ಸ್ತ್ರೀ ರೋಗ ತಜ್ಞರನ್ನು ನೇಮಿಸಿದ್ದು, ವೈದ್ಯ ಶಿವಪ್ರಸಾದ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಳೆದ ಹಲವು
ಸಿಎನ್ಸಿ ಜನಜಾಗೃತಿ ಸಭೆಮಡಿಕೇರಿ, ಅ. 3: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ, ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340-342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು,
ಕ್ರೀಡಾಕೂಟ ಪೂರ್ವ ಭಾವಿ ಸಭೆಮಡಿಕೇರಿ,ಅ. 3 : ಕೊಡವ ಸಮಾಜಗಳ ಒಕ್ಕೂಟದ 6ನೇ ವರ್ಷದ ಕೊಡವ ನಮ್ಮೆಯು ತಾ.26, 27 ಮತ್ತು 28 ರಂದು ಬಾಳುಗೋಡಿನಲ್ಲಿ ನಡೆಯಲಿದ್ದು, ಕ್ರೀಡಾಕೂಟ ಸಮಿತಿಯ ಪೂರ್ವ
ರೈತರಿಗೆ ಹಿಡುವಳಿ ಪತ್ರ ಒದಗಿಸಲು ಕೋರಿಕೆಮಡಿಕೇರಿ, ಅ. 3: ಆಸ್ತಿಗೆ ಸಂಬಂಧಿಸಿದ ಪಹಣಿ ಪತ್ರದಲ್ಲಿ ಕುಟುಂಬಸ್ಥರ 4-5 ಹೆಸರುಗಳಿರು ವವರಿಗೆ ಸಹಕಾರಿ ಸಂಘಗಳಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಂತಹ ರೈತರಿಗೆ
ಆಯುಧ ಪೂಜೆ ದಸರಾ ಸಾಂಸ್ಕøತಿಕ ಸಂಭ್ರಮಮಡಿಕೇರಿ, ಅ. 3: ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಸಂಜೆಯಲ್ಲಿ ಆಯುಧಾ ಪೂಜೆ ಹಾಗೂ ದಸರಾದಂದು