ಶ್ರೀ ಧಾರಾ ಮಹೇಶ್ವರ ದೇವಸ್ಥಾನದಲ್ಲಿ ನಾಗ ಪ್ರತಿಷ್ಠೆ ಕಾರ್ಯ

ವೀರಾಜಪೇಟೆ, ಫೆ. 7: ಉದ್ಭವ ಲಿಂಗದ ಖ್ಯಾತಿವೆತ್ತ ಕೊಟ್ಟೋಳಿ ಗ್ರಾಮದ ಶ್ರೀ ಧಾರ ಮಹೇಶ್ವರ ದೇವಾಲಯದಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಪುರೋಹಿತ ಗೋಪಾಲಕೃಷ್ಣ ಭಟ್