ವಿಷ ಸೇವಿಸಿ ಆತ್ಮಹತ್ಯೆ ಪತಿ ಬಂಧನ ಭಾಗಮಂಡಲ, ಜ.3: ಸಂಸಾರಿಕ ಕಲಹದಿಂದ ಜಿಗುಪ್ಸೆಗೊಂಡಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಭಾಗಮಂಡಲದಲ್ಲಿ ನಿನ್ನೆ ಸಂಭವಿಸಿದೆ. ಅಲ್ಲಿನ ನಿವಾಸಿ ಕೂಡಕಂಡಿ ಶಿವಪ್ರಸಾದ್ ಪತ್ನಿ ಮಮತ
ಅಕ್ರಮ ಮರ ಸಾಗಾಟ ಬಂಧನಕುಶಾಲನಗರ, ಜ. 3: ಜಿಲ್ಲೆಯ ಕಕ್ಕಬೆಯಿಂದ ಕುಶಾಲನಗರದ ಕಡೆಗೆ ಅಕ್ರಮವಾಗಿ ಮರ ಸಾಗಿಸುತ್ತಿದ್ದ ಪ್ರಕರಣವೊಂದನ್ನು ಮಡಿಕೇರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ
ಅಮ್ಮತ್ತಿ ಕಾರ್ಮಾಡುವಿನಲ್ಲಿ ಮನೆ ನುಗ್ಗಿ ಕಳವುಮಡಿಕೇರಿ, ಜ. 3: ಅಮ್ಮತ್ತಿ ಕಾರ್ಮಾಡುವಿನಲ್ಲಿ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು ಚಿನ್ನಾಭರಣ ಅಪಹರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ನಡುವೆ ಕಳುವಾ ಗಿರುವ ಮನೆಯ ಸನಿಹದ
ವಿಷ ಸೇವಿಸಿ ಯುವಕ ಆತ್ಮಹತ್ಯೆ ಸೋಮವಾರಪೇಟೆ, ಜ. 3: ಅವಿವಾಹಿತ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕಾನ್ವೆಂಟ್ ಬಾಣೆಯಲ್ಲಿ ನಡೆದಿದೆ. ಕಾನ್ವೆಂಟ್‍ಬಾಣೆ ನಿವಾಸಿ ಚಂದ್ರ ಮತ್ತು ಗಂಗಮಣಿ ಅವರ ಪುತ್ರ
ದಾನಮ್ಮ ಹತ್ಯೆ ಪ್ರಕರಣ ಜೆಡಿಎಸ್ ಪ್ರತಿಭಟನೆಮಡಿಕೇರಿ, ಜ. 3: ವಿಜಯಪುರ ಜಿಲ್ಲೆಯಲ್ಲಿ ನಡೆದ ಬಾಲಕಿ ದಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರಿಗೆ ಕೂಡಲೇ ಮರಣ ದಂಡನೆ ವಿಧಿಸಬೇಕು. ಮಹಿಳೆಯರ