‘ಸಮಾಜದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಮಹತ್ತರ’ಮಡಿಕೇರಿ, ಮಾ. 24: ಮಹಿಳೆಯರು ಸಮಾಜದ ಅಭಿವೃದ್ಧಿಯ ಶಿಲ್ಪಿಗಳು ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,
ಹಳೆ ವೈಷಮ್ಯ ಯುವಕನ ಹತ್ಯೆಮಡಿಕೇರಿ, ಮಾ. 23: ಹಳೇ ವೈಷಮ್ಯದ ಹಿನ್ನೆಲೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಕನ್ನಂಡಬಾಣೆಯ ನಿವಾಸಿ ಪುಷ್ಪ ಎಂಬವರ ಪುತ್ರ ಗೋಕುಲ್ (24)
ಪೊನ್ನಂಪೇಟೆ ತಾಲೂಕು ರಚನೆ: ಸಿ.ಎಂ. ಭೇಟಿ ಮಾಡಿದ ನಿಯೋಗಪೊನ್ನಂಪೇಟೆ, ಮಾ. 23: ಪೊನ್ನಂಪೇಟೆಯನ್ನು ನೂತನ ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ನೇತೃತ್ವದ ನಿಯೋಗ ತಾ. 21 ರಂದು ಬೆಂಗಳೂರಿನಲ್ಲಿ
ವಿಧಾನ ಮಂಡಲದಲ್ಲಿ ಕೊಡಗಿನ ಧ್ವನಿಮಡಿಕೇರಿ, ಮಾ. 23: ಕೊಡಗು ಜಿಲ್ಲೆಯ ಪಹಣಿಯಲ್ಲಿ ಪ್ರಸ್ತುತ 234 ಟೆನ್ಯೂರ್ ಇರುವದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಧಾನ ಪರಿಷತ್‍ನಲ್ಲಿ ಮಾಹಿತಿ ನೀಡಿದ್ದಾರೆ.ಎಂ.ಎಲ್.ಸಿ. ವೀಣಾ
ಕಾಡಾನೆಗಳ ಮುಂದುವರಿದ ಉಪಟಳಮಡಿಕೇರಿ, ಮಾ. 23: ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಹಿಂಡು ಕಾಫಿ ತೋಟಗಳ ನಡುವೆ ಸಂಚರಿಸುತ್ತಾ, ಕೃಷಿ ಫಸಲು ನಷ್ಟಗೊಳಿಸಿ ಜೀವಹಾನಿ ತಂದೊಡ್ಡುತ್ತಿರುವ ಬಗ್ಗೆ ಜಾಗೃತರಿರುವಂತೆ ಕೊಡಗು ವೃತ್ತ