ಉದ್ಯಾನವನ ಲೋಕಾರ್ಪಣೆ

ಕುಶಾಲನಗರ, ಡಿ. 14: ಕುಶಾಲನಗರ ಪಟ್ಟಣದ ಬಾಪೂಜಿ ಬಡಾವಣೆ ಹಾಗೂ ಬಸಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉದ್ಯಾನವನಗಳನ್ನು ಲೋಕಾರ್ಪಣೆಗೊಳಿಸಲಾಯಿತು. 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಾಪೂಜಿ ಬಡಾವಣೆ ಪಾರ್ಕ್