ನಿವೇಶನಕ್ಕೆ ಒತ್ತಾಯಿಸಿ ಜೇನುಕುರುಬರಿಂದ ಧರಣಿ ಸಿದ್ದಾಪುರ, ಜೂ. 21: ಸಿದ್ದಾಪುರ ಸಮೀಪದ ದಿಡ್ಡಳ್ಳಿ ಹಾಡಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಜೇನುಕುರುಬ ಕುಟುಂಬಗಳು ನಿವೇಶನಕ್ಕಾಗಿ ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಒತ್ತಾಯಿಸಿದ್ದಾರೆ ಚನ್ನಯ್ಯನಕೊಟೆಆನೆ ಸಮಸ್ಯೆಯ ಗಂಭೀರತೆ: ತಿತಿಮತಿ ಬಂದ್*ಗೋಣಿಕೊಪ್ಪಲು, ಜೂ. 21: ಒಂದೋ ಅನೆಯನ್ನು ಸ್ಥಳಾಂತರಿಸಿ ಅಥವಾ ಕೊಂದು ಬಿಡಿ ಎಂದು ಒತ್ತಾಯಿಸಿ ಈ ಭಾಗದ ಸಾರ್ವಜನಿಕರು ಪಟ್ಟಣವನ್ನು ಬಂದ್ ಮಾಡಿ ಅರಣ್ಯ ಇಲಾಖೆಗೆ ಮುತ್ತಿಗೆವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ*ಗೋಣಿಕೊಪ್ಪಲು, ಜೂ. 21: ಪೊನ್ನಂಪೇಟೆ ಹಿರಿಯ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ಇಲ್ಲಿನ ರಾಮಕೃಷ್ಣ ಶಾರದಾಶ್ರಮ ನೀಡಿತು. ಆಶ್ರಮದ ಅಧ್ಯಕ್ಷ ಭೋದಸ್ವರೂಪನಂದಾಜಿಹಾರಂಗಿ ಉದ್ಯಾನವನ ಯೋಜನೆ ಮತ್ತೆ ನೆನೆಗುದಿಗೆಕುಶಾಲನಗರ, ಜೂ. 21: ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ಹಾರಂಗಿ ಉದ್ಯಾನವನ ಯೋಜನೆ ಮತ್ತೆ ನೆನೆಗುದಿಗೆ ಬಿದ್ದಿದೆ. ರೂ. 5 ಕೋಟಿಗೂ ಅಧಿಕ ವೆಚ್ಚದಲ್ಲಿ 4ಕೊಡ್ಲಿಪೇಟೆಯಲ್ಲಿ ಪಿಂಚಣಿ ಅದಾಲತ್ಶನಿವಾರಸಂತೆ, ಜೂ. 21: ಕೊಡ್ಲಿಪೇಟೆ ನಾಡಕಚೇರಿಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಎಸ್.ಎಂ. ನರಗುಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ 7 ಮಂದಿ ಫಲಾನುಭವಿಗಳಿಗೆ ಪಿಂಚಣಿ
ನಿವೇಶನಕ್ಕೆ ಒತ್ತಾಯಿಸಿ ಜೇನುಕುರುಬರಿಂದ ಧರಣಿ ಸಿದ್ದಾಪುರ, ಜೂ. 21: ಸಿದ್ದಾಪುರ ಸಮೀಪದ ದಿಡ್ಡಳ್ಳಿ ಹಾಡಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಜೇನುಕುರುಬ ಕುಟುಂಬಗಳು ನಿವೇಶನಕ್ಕಾಗಿ ಧರಣಿ ಸತ್ಯಾಗ್ರಹ ಆರಂಭಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕೆಂದು ಒತ್ತಾಯಿಸಿದ್ದಾರೆ ಚನ್ನಯ್ಯನಕೊಟೆ
ಆನೆ ಸಮಸ್ಯೆಯ ಗಂಭೀರತೆ: ತಿತಿಮತಿ ಬಂದ್*ಗೋಣಿಕೊಪ್ಪಲು, ಜೂ. 21: ಒಂದೋ ಅನೆಯನ್ನು ಸ್ಥಳಾಂತರಿಸಿ ಅಥವಾ ಕೊಂದು ಬಿಡಿ ಎಂದು ಒತ್ತಾಯಿಸಿ ಈ ಭಾಗದ ಸಾರ್ವಜನಿಕರು ಪಟ್ಟಣವನ್ನು ಬಂದ್ ಮಾಡಿ ಅರಣ್ಯ ಇಲಾಖೆಗೆ ಮುತ್ತಿಗೆ
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ*ಗೋಣಿಕೊಪ್ಪಲು, ಜೂ. 21: ಪೊನ್ನಂಪೇಟೆ ಹಿರಿಯ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ಇಲ್ಲಿನ ರಾಮಕೃಷ್ಣ ಶಾರದಾಶ್ರಮ ನೀಡಿತು. ಆಶ್ರಮದ ಅಧ್ಯಕ್ಷ ಭೋದಸ್ವರೂಪನಂದಾಜಿ
ಹಾರಂಗಿ ಉದ್ಯಾನವನ ಯೋಜನೆ ಮತ್ತೆ ನೆನೆಗುದಿಗೆಕುಶಾಲನಗರ, ಜೂ. 21: ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ಹಾರಂಗಿ ಉದ್ಯಾನವನ ಯೋಜನೆ ಮತ್ತೆ ನೆನೆಗುದಿಗೆ ಬಿದ್ದಿದೆ. ರೂ. 5 ಕೋಟಿಗೂ ಅಧಿಕ ವೆಚ್ಚದಲ್ಲಿ 4
ಕೊಡ್ಲಿಪೇಟೆಯಲ್ಲಿ ಪಿಂಚಣಿ ಅದಾಲತ್ಶನಿವಾರಸಂತೆ, ಜೂ. 21: ಕೊಡ್ಲಿಪೇಟೆ ನಾಡಕಚೇರಿಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಎಸ್.ಎಂ. ನರಗುಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ 7 ಮಂದಿ ಫಲಾನುಭವಿಗಳಿಗೆ ಪಿಂಚಣಿ