ಭಗತ್‍ಸಿಂಗ್ ಸೇನೆಯಿಂದ ಹುತಾತ್ಮ ದಿವಸ್ ಆಚರಣೆ

ಸೋಮವಾರಪೇಟೆ, ಮಾ. 23: ಇಲ್ಲಿನ ಭಗತ್‍ಸಿಂಗ್ ಸೇನೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಹುತಾತ್ಮ ದಿವಸ್ ಆಚರಿಸಲಾಯಿತು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‍ಸಿಂಗ್, ರಾಜ್‍ಗುರು ಹಾಗೂ ಸುಖ್‍ದೇವ್ ಅವರ ಭಾವಚಿತ್ರಕ್ಕೆ