ಮಾ. 6ರಂದು ಪೊನ್ನಂಪೇಟೆಯಲ್ಲಿ ಕಾಂಗ್ರೆಸ್ ‘ಜನವೇದನಾ ಸಮಾವೇಶ’

ಪೊನ್ನಂಪೇಟೆ, ಫೆ. 27: ಕೇಂದ್ರದ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ರಾಷ್ಟ್ರಾಧ್ಯಂತ ನಡೆಯುವ ಕಾಂಗ್ರೆಸ್ ‘ಜನವೇದನಾ ಸಮಾವೇಶ’ವು ಪೊನ್ನಂಪೇಟೆ ಬ್ಲಾಕ್

ಪ್ರವೀಣ್‍ಪೂಜಾರಿ ಕುಟುಂಬಕ್ಕೆ ಮನೆ ನಿರ್ಮಾಣ

ಗುಡ್ಡೆಹೊಸೂರು, ಫೆ. 27: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ನಿವಾಸಿ ಚಂದಪ್ಪ ಅವರ ಪುತ್ರ ಹಿಂದೂಪರ ಸಂಘಟನೆಯ ಸಕ್ರೀಯಾ ಕಾರ್ಯಕರ್ತನಾಗಿದ್ದು ಕಳೆದ ಆಗಸ್ಟ್‍ನಲ್ಲಿ ಹತ್ಯೆಗೀಡಾದ ಪ್ರವೀಣ್

ಬಿಎಸ್‍ವೈ ವಿರುದ್ಧ ಸಿದ್ದರಾಮಯ್ಯ ದ್ವೇಷದ ರಾಜಕಾರಣ: ಡಿವಿಎಸ್ ಆರೋಪ

ಸೋಮವಾರಪೇಟೆ, ಫೆ.27: ‘ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಇಲ್ಲಸಲ್ಲದ ದೂರುಗಳನ್ನು ದಾಖಲಿಸಿ ತನಿಖೆಗೆ ಆದೇಶಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ

ಬಿ.ಶೆಟ್ಟಿಗೇರಿ ಗುಡ್ಡಮಾಡು ರೂ.15 ಲಕ್ಷವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಗೋಣಿಕೊಪ್ಪಲು, ಫೆ. 27: ಬಿ.ಶೆಟ್ಟಿಗೇರಿ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗಳಿಗೆ ಭಾಗಶಃ ಒಳಪಡುವ ಗುಡ್ಡಮಾಡು ಗಿರಿಜನ ಕಾಲೋನಿಗೆ ಸಂಪರ್ಕ ಕಾಂಕ್ರೀಟ್ ರಸ್ತೆಯನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ