ವಿದ್ಯುತ್ ಸ್ಪರ್ಶ ಸಾವು ಗೋಣಿಕೊಪ್ಪ ವರದಿ, ಫೆ. 25 : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಬ್ಬಿಣದ ಏಣಿಗೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಸಾವನಪ್ಪಿರುವ ಘಟನೆ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ಬೇಗೂರು
ಹೆಬ್ಬಾಲೆ ಗ್ರಾ.ಪಂ ಜಮಾಬಂದಿ ಕಾರ್ಯಕ್ರಮ ಕೂಡಿಗೆ, ಫೆ.25 : ಹೆಬ್ಬಾಲೆ ಗ್ರಾಮ ಪಂಚಾಯ್ತಿ ಜಮಾಬಂದಿ ಕಾರ್ಯಕ್ರಮವು ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2016-17ನೇ ಸಾಲಿನ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾಮಗಾರಿಗಳ ವಿವರ ಹಾಗೂ
ಮೌಢ್ಯತೆಯಿಂದ ಹೊರ ಬರಲು ವಚನ ಕ್ರಾಂತಿಸೋಮವಾರಪೇಟೆ, ಫೆ. 25: ಜನ ಸಾಮಾನ್ಯರನ್ನು ಮೌಢ್ಯತೆಯ ಸಂಕೋಲೆಯಿಂದ ಹೊರತರಲು ಕ್ರಾಂತಿಯೋಗಿ ಬಸವಣ್ಣನವರು ಅಪಾರವಾಗಿ ಶ್ರಮಿಸಿದರು ಎಂದು ಬಸವಪಟ್ಟಣ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೊಡಗು
ನಂದಕುಮಾರ್ ವಿರುದ್ಧ ಬಿಜೆಪಿ ಅಸಮಾಧಾನಮಡಿಕೇರಿ, ಫೆ. 25 : ನಗರಸಭೆÉಯ ಕಾಂಗ್ರ್ರೆಸ್ ಸದಸ್ಯ ಹೆಚ್.ಎಂ.ನಂದಕುಮಾರ್ ಅವರು ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕುವದಕ್ಕಾಗಿ ಬಿಜೆಪಿ ಸದಸ್ಯರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.
ಮೀನು ಮಳಿಗೆಗೆ ಬೀಗಮುದ್ರೆಗೋಣಿಕೊಪ್ಪಲು,ಫೆ.25: ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಂಪ್ರತಿ ಲಕ್ಷಾಂತರ ಮೌಲ್ಯದ ಮೀನು ಮಾರಾಟವಾಗುತ್ತಿದ್ದು, ವರ್ತಕರ ಪೈಪೆÇೀಟಿಯಿಂದಾಗಿ ಅಲ್ಲಲ್ಲಿ ವ್ಯಾಜ್ಯಗಳೂ ಹುಟ್ಟಿಕೊಳ್ಳುತ್ತಿವೆ. ನಗರ ವ್ಯಾಪ್ತಿಯಲ್ಲಿ ಸಮುದ್ರದ ಮೀನು ಹಾಗೂ ಹೊಳೆ