ಗಣಿಗಾರಿಕೆಗೆ ಅವಕಾಶ : ಭೋವಿ ಸಂಘಟನೆ ಆಗ್ರಹಮಡಿಕೇರಿ, ಮಾ.1 : ಕುಶಾಲನಗರ ಸಮೀಪದ ಗೊಂದಿ ಬಸವನಹಳ್ಳಿಯಲ್ಲಿ ಭೋವಿ ಜನಾಂಗಕ್ಕೆ ಕಲ್ಲುಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿರುವ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಕ್ರಾಂತಿ
ಐ.ಎನ್.ಟಿ.ಯು.ಸಿ.. ಆಯ್ಕೆ ಸೋಮವಾರಪೇಟೆ, ಮಾ. 1: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನ ಸೋಮವಾರಪೇಟೆ ನಗರಾಧ್ಯಕ್ಷರಾಗಿ ಡಿ.ಎಸ್. ಗಿರೀಶ್ ಆಯ್ಕೆಯಾಗಿದ್ದಾರೆ. ಐ.ಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಈ ಆಯ್ಕೆ ಮಾಡಿದ್ದಾರೆ.
ಭವನಕ್ಕೆ ಭೂಮಿ ಪೂಜೆವೀರಾಜಪೇಟೆ, ಮಾ. 1 : ವೀರಾಜಪೇಟೆ ಬಳಿಯ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರು ಜೌಕಿ ಹರಿಶ್ಚಂದ್ರ ಕಾಲೋನಿಯಲ್ಲಿ ರೂ,10 ಲಕ್ಷ ವೆಚ್ಚದ ಅಂಬೇಡ್ಕರ್ ಭವನಕ್ಕೆ
ಗೌಡರ ಕ್ರಿಕೆಟ್: ಮೂರು ತಂಡಗಳ ಮುನ್ನಡೆಮಡಿಕೇರಿ, ಮಾ. 1: ಪೆರಾಜೆಯಲ್ಲಿ ಗೌಡ ಗ್ರಾಮ ಸಮಿತಿ ಹಾಗೂ ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಟೆನ್ನಿಸ್ ಬಾಲ್
ತಾ.3 ರಂದು ತರಗತಿಗಳ ಬ್ಲಾಕ್ ಉದ್ಘಾಟನೆ ಮಡಿಕೇರಿ, ಮಾ.1 : ಮಂಗಳೂರು ವಿಶ್ವವಿದ್ಯಾನಿಲಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಹೊಸ ಹೆಚ್ಚುವರಿ ತರಗತಿಗಳ ಬ್ಲಾಕ್ ಉದ್ಘಾಟನೆಯು ಮಾರ್ಚ್ 3 ರಂದು ಬೆಳಗ್ಗೆ 11.30