ಪ್ರಾಕೃತಿಕ ಸಮತೋಲನ ಕಾಪಾಡಲು ಕರೆಕುಶಾಲನಗರ, ಜ. 24: ಕೊಡಗು ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಅಭಿವೃದ್ಧಿ ನಡುವೆ ಪ್ರಾಕೃತಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಹರಿಸಬೇಕಾಗಿದೆ ಎಂದು
ಮಲ್ಲಳ್ಳಿ ಕಡೆ ವಾಹನ ಚಾಲಿಸಿದರೆ ಮೈಯೆಲ್ಲಾ ಚಳಿಚಳಿಸೋಮವಾರಪೇಟೆ, ಜ. 24: ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಪ್ರಕೃತಿ ರಮಣೀಯ ಸೌಂದರ್ಯದ ಖನಿಯಾಗಿರುವ ಮಲ್ಲಳ್ಳಿ ಜಲಪಾತ ರಸ್ತೆಯಲ್ಲಿ ಸಂಚರಿಸಬೇಕಾದರೆ ಮೈಯೆಲ್ಲಾ ಕಣ್ಣಾಗಿರಬೇಕು.
ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆಮಡಿಕೇರಿ, ಜ. 24: ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿದ ಪತಿಯೋರ್ವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂರ್ನಾಡು ಎಂ. ಬಾಡಗ ಗ್ರಾಮದ ಸಂಜನ್ ಎಂಬವರ
ಅಸ್ಸಾಂಗೆ ತೆರಳಿದ ಹಾಕಿ ಕೂರ್ಗ್ ತಂಡಗೋಣಿಕೊಪ್ಪ ವರದಿ, ಜ. 24 : ಹಾಕಿ ಇಂಡಿಯಾ ಸಹಯೋಗದಲ್ಲಿ ತಾ. 29 ರಿಂದ ಅಸ್ಸಾಂನ ಖಾಲಿಬೊರ್ ಮೈದಾನದಲ್ಲಿ ನಡೆಯುವ ಸಬ್‍ಜೂನಿಯರ್ ಬಾಲಕಿ ಯರ ರಾಷ್ಟ್ರಮಟ್ಟದ ಹಾಕಿಟೂರ್ನಿ
ಕುಶಾಲನಗರ ತನಕ ರೈಲುಮಡಿಕೇರಿ, ಜ. 24: ಕರ್ನಾಟಕದ ಎಲ್ಲಾ 29 ಜಿಲ್ಲೆಗಳಿಗೆ ರೈಲ್ವೇ ಸಂಪರ್ಕವಿದ್ದು, ಈ ಸೌಲಭ್ಯ ವಂಚಿತ ಕೊಡಗು ಜಿಲ್ಲೆಯ ಕುಶಾಲನಗರದ ತನಕ ಯೋಜನೆ ಜಾರಿಗೊಳಿಸಲಾಗುವದು ಎಂದು ಕೇಂದ್ರ