ಕೆ.ಎಂ.ಎ. ಕ್ಯಾಲೆಂಡರ್ ಬಿಡುಗಡೆ

ಪೊನ್ನಂಪೇಟೆ, ಜ. 23: ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ 40ನೇ ವರ್ಷಾಚರಣೆಯ ಅಂಗವಾಗಿ ಹೊರತರಲಾದ 2018ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ವೀರಾಜಪೇಟೆಯ ಡಿ.ಹೆಚ್.ಎಸ್. ಕಟ್ಟಡದಲ್ಲಿರುವ ಸಂಸ್ಥೆಯ

ಗ್ರಾಮೀಣ ಪ್ರದೇಶಕ್ಕೂ ಸೇವಾ ಸಂಸ್ಥೆಗಳ ಕಾರ್ಯ ವಿಸ್ತಾರವಾಗಲಿ: ಕಿರಣ್

ಸೋಮವಾರಪೇಟೆ, ಜ. 23: ಪ್ರತಿಯೊಂದು ಸೇವಾ ಸಂಸ್ಥೆಗಳು ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೇ ಗ್ರಾಮೀಣ ಪ್ರದೇಶದ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸ ಬೇಕೆಂದು ಉದ್ಯಮಿ ಕಿರಣ್ ಕಾಳಪ್ಪ ಹೇಳಿದರು. ಇಲ್ಲಿನ

ವಾರ್ಷಿಕೋತ್ಸವ ಕ್ರೀಡಾಕೂಟ

ವೀರಾಜಪೇಟೆ, ಜ. 23: ಅಮ್ಮತ್ತಿ-ಒಂಟಿಅಂಗಡಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟವನ್ನು ಕಣ್ಣಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿ.ಎನ್.

ವಿಜ್ಞಾನ ಆವಿಷ್ಕಾರಗಳಲ್ಲಿ ಆಸಕ್ತಿ ತೋರಿದ ವಿದ್ಯಾರ್ಥಿಗಳು

ಸೋಮವಾರಪೇಟೆ, ಜ. 23: ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಅಂಗವಾಗಿ ಶನಿವಾರಸಂತೆ ಸಮೀಪದ ತ್ಯಾಗರಾಜ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ-ಗಣಿತ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ನೂತನ