ನಾಪೋಕ್ಲುವಿನಲ್ಲಿ ನಾಳೆ ‘ಕನ್ನಡ ಜಾನಪದ ಪರಿಷತ್’ ಉದ್ಘಾಟನೆಮಡಿಕೇರಿ, ಅ.5 : ‘ಜಾನಪದ’ದ ಅಪರೂಪದ ವಿಷಯಗಳನ್ನು ಸಂಗ್ರಹಿಸುವ ಮತ್ತು ಮಕ್ಕಳಲ್ಲಿ ಜಾನಪದ ಸಂಸ್ಕøತಿಯನ್ನು ಹುಟ್ಟುಹಾಕುವ ಚಿಂತನೆಯಡಿ ರಾಜ್ಯ ಮಟ್ಟದಲ್ಲಿ ಆರಂಭಗೊಂಡಿರುವ ‘ಕನ್ನಡ ಜಾನಪದ ಪರಿಷತ್’ನ ಕೊಡಗುಸಂಕಷ್ಟ ಹರನ ವ್ರತದೊಂದಿಗೆ ಮಹಾದೇವನಿಂದ ತ್ರಿಪುರಾಸುರರ ಸಂಹಾರಮಡಿಕೇರಿ, ಅ. 5: ಮಡಿಕೇರಿ ದಸರಾ ಉತ್ಸವದಲ್ಲಿ ಕಳೆದ ಬಾರಿ ದ್ವಿತೀಯ ಬಹುಮಾನ ಪಡೆದ ನಗರದ ಶ್ರೀ ಚೌಡೇಶ್ವರಿ ದೇವಾಲಯ ಈ ಬಾರಿ 54ನೇ ವರ್ಷದ ಉತ್ಸವಬಡ್ತಿ ಶಿಕ್ಷಕರ ಸಂಘದ ಸಭೆಮಡಿಕೇರಿ, ಅ. 5: ಕ.ರಾ.ಬ.ಸ.ಪ್ರೌ.ಸ.ಶಿ. ಸಂಘದ 4ನೇ ವಾರ್ಷಿಕ ಸಭೆ ಸಂಘದ ಅಧಕ್ಷ್ಷೆ ಕೆ.ಎಸ್. ಪುಷ್ಪವೇಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರೌ.ಶಾ. ಬಡ್ತಿ ಶಿಕ್ಷಕರ ವಿವಿಧವಿವಿಧ ಕಾಮಗಾರಿಗೆ ಶಂಕುಸ್ಥಾಪನೆಆಲೂರು-ಸಿದ್ದಾಪುರ, ಅ. 5: ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ಮತ್ತು ತಾ.ಪಂ. ಅನುದಾನದಲ್ಲಿ ಬಿಡುಗಡೆಯಾದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿ.ಪಂ.ಯಿಂದ ರೂ. 4.59 ಲಕ್ಷ ಮತ್ತುಗೋ ಕಿಂಕರ ಯಾತ್ರೆಗೆ ಸ್ವಾಗತಸೋಮವಾರಪೇಟೆ, ಅ. 5: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮಾರ್ಗದರ್ಶನದೊಂದಿಗೆ ನಡೆಯುವ ಮಂಗಲ ಗೋಯಾತ್ರೆಯ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಗೋ ಕಿಂಕರ ಯಾತ್ರೆ ಸೋಮವಾರಪೇಟೆಗೆ
ನಾಪೋಕ್ಲುವಿನಲ್ಲಿ ನಾಳೆ ‘ಕನ್ನಡ ಜಾನಪದ ಪರಿಷತ್’ ಉದ್ಘಾಟನೆಮಡಿಕೇರಿ, ಅ.5 : ‘ಜಾನಪದ’ದ ಅಪರೂಪದ ವಿಷಯಗಳನ್ನು ಸಂಗ್ರಹಿಸುವ ಮತ್ತು ಮಕ್ಕಳಲ್ಲಿ ಜಾನಪದ ಸಂಸ್ಕøತಿಯನ್ನು ಹುಟ್ಟುಹಾಕುವ ಚಿಂತನೆಯಡಿ ರಾಜ್ಯ ಮಟ್ಟದಲ್ಲಿ ಆರಂಭಗೊಂಡಿರುವ ‘ಕನ್ನಡ ಜಾನಪದ ಪರಿಷತ್’ನ ಕೊಡಗು
ಸಂಕಷ್ಟ ಹರನ ವ್ರತದೊಂದಿಗೆ ಮಹಾದೇವನಿಂದ ತ್ರಿಪುರಾಸುರರ ಸಂಹಾರಮಡಿಕೇರಿ, ಅ. 5: ಮಡಿಕೇರಿ ದಸರಾ ಉತ್ಸವದಲ್ಲಿ ಕಳೆದ ಬಾರಿ ದ್ವಿತೀಯ ಬಹುಮಾನ ಪಡೆದ ನಗರದ ಶ್ರೀ ಚೌಡೇಶ್ವರಿ ದೇವಾಲಯ ಈ ಬಾರಿ 54ನೇ ವರ್ಷದ ಉತ್ಸವ
ಬಡ್ತಿ ಶಿಕ್ಷಕರ ಸಂಘದ ಸಭೆಮಡಿಕೇರಿ, ಅ. 5: ಕ.ರಾ.ಬ.ಸ.ಪ್ರೌ.ಸ.ಶಿ. ಸಂಘದ 4ನೇ ವಾರ್ಷಿಕ ಸಭೆ ಸಂಘದ ಅಧಕ್ಷ್ಷೆ ಕೆ.ಎಸ್. ಪುಷ್ಪವೇಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರೌ.ಶಾ. ಬಡ್ತಿ ಶಿಕ್ಷಕರ ವಿವಿಧ
ವಿವಿಧ ಕಾಮಗಾರಿಗೆ ಶಂಕುಸ್ಥಾಪನೆಆಲೂರು-ಸಿದ್ದಾಪುರ, ಅ. 5: ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ಮತ್ತು ತಾ.ಪಂ. ಅನುದಾನದಲ್ಲಿ ಬಿಡುಗಡೆಯಾದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿ.ಪಂ.ಯಿಂದ ರೂ. 4.59 ಲಕ್ಷ ಮತ್ತು
ಗೋ ಕಿಂಕರ ಯಾತ್ರೆಗೆ ಸ್ವಾಗತಸೋಮವಾರಪೇಟೆ, ಅ. 5: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮಾರ್ಗದರ್ಶನದೊಂದಿಗೆ ನಡೆಯುವ ಮಂಗಲ ಗೋಯಾತ್ರೆಯ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಗೋ ಕಿಂಕರ ಯಾತ್ರೆ ಸೋಮವಾರಪೇಟೆಗೆ