ಗಾಂಧಿ ಮೈದಾನವನ್ನು ವ್ಯಾಪಾರೀಕರಣಗೊಳಿಸಿದರೆ ಪ್ರತಿಭಟನೆ : ಜೆಡಿಎಸ್ ಎಚ್ಚರಿಕೆ

ಮಡಿಕೇರಿ, ಅ.27 : ನಗರದ ಗಾಂಧಿ ಮೈದಾನವನ್ನು ನಗರಸಭೆ ವ್ಯಾಪಾರೀಕರಣಗೊಳಿಸುತ್ತಿದೆ ಎಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾ ವಕ್ತಾರ ಪಿ.ಎಸ್.ಭರತ್ ಕುಮಾರ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷ