ಕುಲ್ಲೇಟಿರ ಕಪ್ ಫೈನಲ್ಗೆ ಅಂಜಪರವಂಡ ಚೇಂದಂಡನಾಪೋಕ್ಲು, ಮೇ 18: ಇಪ್ಪತ್ತೆರಡನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವವರು ಯಾರು..? ಇದು ಹಾಕಿ ಅಭಿಮಾನಿಗಳ ಎದುರಿರುವ ಪ್ರಶ್ನೆ. ಪ್ರಸಕ್ತ ವರ್ಷದ ಹಾಕಿ ಉತ್ಸವ
ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ನೇಮಕಬೆಂಗಳೂರು, ಮೇ 18: ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕೆ.ಜಿ. ಬೋಪಯ್ಯ ನೇಮಕವಾಗಿದ್ದಾರೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆಜಿ ಬೋಪಯ್ಯ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ
ಶನಿವಾರ ವಿಶ್ವಾಸಮತ ಯಾಚಿಸಲು ಸುಪ್ರೀಂ ಕೋರ್ಟ್ ಆದೇಶನವದೆಹಲಿ, ಮೇ 18: ಕರ್ನಾಟಕ ನೂತನ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ತಾ. 19 ರ ಶನಿವಾರÀದಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ವಿಶ್ವಾಸಮತ ಯಾಚಿಸಬೇಕು ಎಂದು
ವಿಧಾನಸಭಾ ಚುನಾವಣೆ 2018 ಅಭ್ಯರ್ಥಿಗಳು ಪಡೆದ ಮತಗಟ್ಟೆವಾರು ಮತಗಳು 2018 - ಮಡಿಕೇರಿ ವಿಧಾನಸಭಾ ಕ್ಷೇತ್ರ ಮತಗಟ್ಟೆ ಕೇಂದ್ರ ರಂಜನ್ ಚಂದ್ರಕಲಾ ಜೀವಿಜಯ ಭಾರ್ಗವ ರಶೀದಾ ರಾಜು ಕಿಶನ್ ಖಲೀಲ್ ತಿಮ್ಮಯ್ಯ ಹನೀಫ್ ಯಡೂರಪ್ಪ ನೋಟಾ 1. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಿಕಾರ್ಜುನ 158 15 336 3 2 0 0 1 2 2 0 2 2. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಟ್ಟನಹಳ್ಳಿ 153 9 259 3 1 1 0 1 0 1 0 2 3. ಸರಕಾರಿ ಹಿರಿಯ ಪ್ರಾಥಮಿಕ
ಕೊಡಗಿನ ಗಡಿಯಾಚೆ ಶಾಸಕರು ಅನರ್ಹತೆ ಭೀತಿಯಿಂದ ಪಾರು ಬೆಂಗಳೂರು, ಮೇ 18: 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಜೆಡಿಎಸ್ ಬಂಡಾಯ ಶಾಸಕರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ. ಏಳು