ಬ್ರಹ್ಮಕಲಶೋತ್ಸವ

ನಾಪೋಕ್ಲು, ಮೇ 23: ಸಮೀಪದ ಯವಕಪಾಡಿ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿ ಶ್ರೀವಿಷ್ಣುಮೂರ್ತಿ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಿಷ್ಣುಮೂರ್ತಿ ನಾಗಬ್ರಹ್ಮರ ಪುನರ್‍ಪ್ರತಿಷ್ಠೆ ತಾ. 25 ರಂದು ನಡೆಯಲಿದೆ.

ಇಂದು ಪÀÇಂಪುಹಾರ್‍ವರೆಗೆ ವಾಹನ ಜಾಥಾ

ಮಡಿಕೇರಿ, ಮೇ 23: ಸ್ವಾಯತ್ತ ಕೊಡವ ಲ್ಯಾಂಡ್ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ನಿರಂತರ ಹೋರಾಟಗಳನ್ನು ರೂಪಿಸಿ ಕೊಂಡು ಬರುತ್ತಿರುವ ಕೊಡವ ಸಮುದಾಯದ ನಾಗರಿಕತೆ ಬೆಳೆದು ನಿಂತಿರುವದೇ ಕಾವೇರಿ