ಬೇಡು ಹಬ್ಬ ವೇಷಧಾರಿಗೆ ವಾಹನ ಡಿಕ್ಕಿ ಗೋಣಿಕೊಪ್ಪ ವರದಿ, ಮೇ 23: ವಾಹನ ಡಿಕ್ಕಿಯಾಗಿ ವೇಷಧಾರಿ ಗಂಭೀರ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮುತ್ತಪ್ಪ (40) ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ವೇಷಧಾರಿ. ತಲೆ ಭಾಗಕ್ಕೆ
ಡಾ. ಶಿವರಾಂ ನಾಯಕ್ ನಿಧನಕುಶಾಲನಗರ, ಮೇ 23: ಕೊಡಗು ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹೃದಯ ತಜ್ಞ ಡಾ. ಶಿವರಾಂ ನಾಯಕ್ (63) ತಾ. 23ರಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಆತ್ಮಹತ್ಯೆವೀರಾಜಪೇಟೆ, ಮೇ 22: ವೀರಾಜಪೇಟೆಯ ಶಾಂತಿನಗರದ ಶ್ರೀನಿವಾಸ್ ಎಂಬವರ ಪುತ್ರಿ ಶಾಲಿನಿ (19) ಎಂಬಾಕೆ ಇಂದು ಅಪರಾಹ್ನ 1.30 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಸಾಧಿಸಿ
ಕೋಟೆ ಗಣಪತಿಗೆ ಸ್ವರ್ಣ ಕಿರೀಟಮಡಿಕೇರಿ, ಮೇ 22: ಇಲ್ಲಿನ ಕೋಟೆ ಶ್ರೀ ಮಹಾಗಣಪತಿ ಇನ್ನು ಮುಂದೆ ಚಿನ್ನದ ಕಿರೀಟದೊಂದಿಗೆ ರಾರಾಜಿಸಲಿದ್ದಾನೆ. ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ವತಿಯಿಂದ ಗಣಪತಿಗೆ ರೂ.
ಅಯ್ಯಂಗೇರಿ ತಂಡಕ್ಕೆ ಕ್ರಿಕೆಟ್ ಪ್ರಶಸ್ತಿನಾಪೋಕ್ಲು, ಮೇ 22: ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ಜನಾಂಗ ಬಾಂಧವರಿಗಾಗಿ ಭಾಗಮಂಡಲದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ