ಕೊಡವ ಐನ್ಮನೆಗಳನ್ನು ‘ಹೆರಿಟೇಜ್ ಸೆಂಟರ್’ ಮಾಡಲು ಆಗ್ರಹಮಡಿಕೇರಿ, ಮೇ 23: ಕೊಡವ ಸಂಸ್ಕøತಿಯ ಮೂಲಬೇರು ಹಾಗೂ ಆಚಾರ- ವಿಚಾರಗಳಲ್ಲಿ ‘ಐನ್‍ಮನೆ’ ಗಳಿಗೆ ವಿಶೇಷವಾದ ಮಹತ್ವವಿದೆ. ಆದರೆ, ಪ್ರಸ್ತುತದ ದಿನಗಳಲ್ಲಿ ಐನ್‍ಮನೆ ಸಂಸ್ಕøತಿಯ ಹೆಗ್ಗುರುತು ಮರೆಯಾಗುತ್ತಿದೆ.
ಬ್ರಹ್ಮಕಲಶೋತ್ಸವನಾಪೋಕ್ಲು, ಮೇ 23: ಸಮೀಪದ ಯವಕಪಾಡಿ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿ ಶ್ರೀವಿಷ್ಣುಮೂರ್ತಿ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಿಷ್ಣುಮೂರ್ತಿ ನಾಗಬ್ರಹ್ಮರ ಪುನರ್‍ಪ್ರತಿಷ್ಠೆ ತಾ. 25 ರಂದು ನಡೆಯಲಿದೆ.
ಜೀಪು ಕಾರು ಮುಖಾಮುಖಿ ಡಿಕ್ಕಿಆಲೂರುಸಿದ್ದಾಪುರ/ಒಡೆಯನಪುರ, ಮೇ 23: ಆರೋಗ್ಯ ಇಲಾಖೆಗೆ ಸೇರಿದ ಜೀಪು ಮತ್ತು ಎದುರಿಗೆ ಬರುತ್ತಿದ್ದ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತಾಲೂಕು ಆರೋಗ್ಯ ಅಧಿಕಾರಿ ಮತ್ತು
ಅಂಚೆ ನೌಕರರಿಂದ ಧರಣಿಒಡೆಯನಪುರ, ಮೇ 23: ಗ್ರಾಮೀಣ ಅಂಚೆ ನೌಕರರಿಗೆ ಕಮಲೇಶ್ ಚಂದ್ರ ವರದಿಯನ್ನು ಕೇಂದ್ರ ಸರಕಾರ ಜಾರಿಗೊಳಿಸುವಂತೆ ಒತ್ತಾಯಿಸಿ ಬುಧವಾರ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು
ಇಂದು ಪÀÇಂಪುಹಾರ್ವರೆಗೆ ವಾಹನ ಜಾಥಾಮಡಿಕೇರಿ, ಮೇ 23: ಸ್ವಾಯತ್ತ ಕೊಡವ ಲ್ಯಾಂಡ್ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ನಿರಂತರ ಹೋರಾಟಗಳನ್ನು ರೂಪಿಸಿ ಕೊಂಡು ಬರುತ್ತಿರುವ ಕೊಡವ ಸಮುದಾಯದ ನಾಗರಿಕತೆ ಬೆಳೆದು ನಿಂತಿರುವದೇ ಕಾವೇರಿ