ವೀರಾಜಪೇಟೆಯಲ್ಲಿ ಆಯುಧ ಪೂಜಾ ಸಂಭ್ರಮವೀರಾಜಪೇಟೆ, ಸೆ. 29: ವೀರಾಜಪೇಟೆಯಲ್ಲಿ ಆಯುಧ ಪೂಜೆಯ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಜೈನರಬೀದಿಯಲ್ಲಿ ರುವ ಬಸವೇಶ್ವರ ದೇವಾಲಯದಲ್ಲಿ ಬಸವೇಶ್ವರನಿಗೆ ಪೂಜೆಯೊಂದಿಗೆ ವಿವಿಧ
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕರೆಕುಶಾಲನಗರ, ಸೆ. 29: ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯೋನ್ಮುಖ ರಾಗಬೇಕಾಗಿದೆ ಎಂದು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್
ರಾಜ್ಯಮಟ್ಟದ ಫುಟ್ಬಾಲ್ಕುಶಾಲನಗರ, ¸.É 29 : ಕುಶಾಲನಗರದಲ್ಲಿ ಜಯ ಕರ್ನಾಟಕ ವತಿಯಿಂದ ದಸರಾ ಪ್ರಯುಕ್ತ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹೆಚ್.ಎನ್.
‘ತುಳಿ ಕವನ’ ಪುಸ್ತಕ ಬಿಡುಗಡೆಶ್ರೀಮಂಗಲ, ಸೆ. 29: ಭಾಷೆ ಜನಾಂಗದ ಮೂಲ ಬೇರು. ಆದ್ದರಿಂದ ಕೊಡವ ಭಾಷೆಯನ್ನು ಉಳಿಸುವದು ಎಲ್ಲರ ಕರ್ತವ್ಯವಾಗಿದೆ. ಭಾಷೆ ಬೆಳೆದರೆ ಸಾಹಿತ್ಯ, ಕಲೆ, ಸಂಸ್ಕøತಿ ಬೆಳೆಯುತ್ತದೆ. ‘ಕೊಡವ
ಮನತಣಿಸಿದ ಸುಮಧುರ ಗೀತೆಗಳು ದೇಶಾಭಿಮಾನ ಮೂಡಿಸಿದ ನೃತ್ಯಗೋಣಿಕೊಪ್ಪಲು, ಸೆ. 29: ಮನ ತಣಿಸಿದ ಭಾವಗೀತೆ, ವೈಭವ ಸೃಷ್ಠಿಸಿದ ಜನಪದ ಗೀತೆ, ಯುವಕರನ್ನು ಕುಣಿಸಿದ ಚಿತ್ರ ಗೀತೆ, ದೇಶಾಭಿಮಾನ ಮೂಡಿಸಿದ ನೃತ್ಯ, ಜನಮನ ಗೆÉದ್ದ ಸಾಂಸ್ಕøತಿಕ