ಇಂದು ಎ.ಪಿ.ಎಂ.ಸಿ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೋಣಿಕೊಪ್ಪಲು, ಫೆ. 9: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ 10ರಂದು ಪೂರ್ವಾಹ್ನ 10.30 ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಲಿದೆಕಲಾಕೃತಿಯಲ್ಲಿ ಅಂತರ್ರಾಷ್ಟ್ರೀಯ ಬಹುಮಾನಮಡಿಕೇರಿ, ಫೆ. 9: ಆರ್ಟ್‍ರೇಜ್ ಅನ್ನುವ ಆಂಬಿಯಂಟ್ ಡಿಸೈನ್, ನ್ಯೂಜಿಲ್ಯಾಂಡ್‍ನ ಡಿಜಿಟಲ್ ಸಾಫ್ಟ್‍ವೇರ್ ಸಂಸ್ಥೆಯು ಇತ್ತೀಚೆಗೆ ನಡೆಸಿದ ಅಂತರ್ರಾಷ್ಟ್ರೀಯ ಮಟ್ಟದ ‘ಅರ್ಟ್ ರೇಜ್ ಕಾಂಟೆಸ್ಟ್ 5ನೇ ಡಿಜಿಟಲ್ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಗಳ ಮಹಾಪೂರಕುಶಾಲನಗರ, ಫೆ. 9: ಕುಶಾಲನಗರ ಪಟ್ಟಣದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಕುಂದು-ಕೊರತೆ ಸಭೆಯಲ್ಲಿ ನಾಗರಿಕರಿಂದ ಸಮಸ್ಯೆಗಳ ಮಹಾಪೂರವೇ ಹರಿದುಬಂತು. ಕುಶಾಲನಗರ ಪಟ್ಟಣ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಸೇರಿದಉಳಿತಾಯ ಬಜೆಟ್ಗೆ ಅಂಗೀಕಾರ: ನೀರು ಪೂರೈಕೆ, ಸ್ವಚ್ಛತೆಗೆ ಆದ್ಯತೆವೀರಾಜಪೇಟೆ, ಫೆ.9: ವೀರಾಜಪೇಟೆ ಪ.ಪಂ.ಯ 2017-18ನೇ ಸಾಲಿಗೆ ಒಟ್ಟು 15,17,37000 ಆದಾಯ ನಿರೀಕ್ಷಿಸಿದ್ದು, ಎಲ್ಲ ವೆಚ್ಚಗಳನ್ನು ಕಳೆದು ರೂ 17,88000 ಉಳಿತಾಯ ಬಜೆಟ್‍ಗೆ ಸಭೆ ಸರ್ವಾನುವiತದ ಅಂಗೀಕಾರಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆಮಡಿಕೇರಿ, ಫೆ.9: ಕ್ರೀಡೆಗೆ ವಯಸ್ಸಿನ ಮಿತಿಯಿಲ್ಲ. ದೇಹ ಸ್ಥಿತಿ ಉತ್ತಮವಾಗಿರಲು ಕ್ರೀಡೆ ಪ್ರಮುಖವಾಗಿದೆ. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ
ಇಂದು ಎ.ಪಿ.ಎಂ.ಸಿ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೋಣಿಕೊಪ್ಪಲು, ಫೆ. 9: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ 10ರಂದು ಪೂರ್ವಾಹ್ನ 10.30 ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಲಿದೆ
ಕಲಾಕೃತಿಯಲ್ಲಿ ಅಂತರ್ರಾಷ್ಟ್ರೀಯ ಬಹುಮಾನಮಡಿಕೇರಿ, ಫೆ. 9: ಆರ್ಟ್‍ರೇಜ್ ಅನ್ನುವ ಆಂಬಿಯಂಟ್ ಡಿಸೈನ್, ನ್ಯೂಜಿಲ್ಯಾಂಡ್‍ನ ಡಿಜಿಟಲ್ ಸಾಫ್ಟ್‍ವೇರ್ ಸಂಸ್ಥೆಯು ಇತ್ತೀಚೆಗೆ ನಡೆಸಿದ ಅಂತರ್ರಾಷ್ಟ್ರೀಯ ಮಟ್ಟದ ‘ಅರ್ಟ್ ರೇಜ್ ಕಾಂಟೆಸ್ಟ್ 5ನೇ ಡಿಜಿಟಲ್
ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಗಳ ಮಹಾಪೂರಕುಶಾಲನಗರ, ಫೆ. 9: ಕುಶಾಲನಗರ ಪಟ್ಟಣದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಕುಂದು-ಕೊರತೆ ಸಭೆಯಲ್ಲಿ ನಾಗರಿಕರಿಂದ ಸಮಸ್ಯೆಗಳ ಮಹಾಪೂರವೇ ಹರಿದುಬಂತು. ಕುಶಾಲನಗರ ಪಟ್ಟಣ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಸೇರಿದ
ಉಳಿತಾಯ ಬಜೆಟ್ಗೆ ಅಂಗೀಕಾರ: ನೀರು ಪೂರೈಕೆ, ಸ್ವಚ್ಛತೆಗೆ ಆದ್ಯತೆವೀರಾಜಪೇಟೆ, ಫೆ.9: ವೀರಾಜಪೇಟೆ ಪ.ಪಂ.ಯ 2017-18ನೇ ಸಾಲಿಗೆ ಒಟ್ಟು 15,17,37000 ಆದಾಯ ನಿರೀಕ್ಷಿಸಿದ್ದು, ಎಲ್ಲ ವೆಚ್ಚಗಳನ್ನು ಕಳೆದು ರೂ 17,88000 ಉಳಿತಾಯ ಬಜೆಟ್‍ಗೆ ಸಭೆ ಸರ್ವಾನುವiತದ ಅಂಗೀಕಾರ
ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆಮಡಿಕೇರಿ, ಫೆ.9: ಕ್ರೀಡೆಗೆ ವಯಸ್ಸಿನ ಮಿತಿಯಿಲ್ಲ. ದೇಹ ಸ್ಥಿತಿ ಉತ್ತಮವಾಗಿರಲು ಕ್ರೀಡೆ ಪ್ರಮುಖವಾಗಿದೆ. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ