ಕ್ರೀಡೆಯಲ್ಲಿ ಒಂದಾಗುವ ಮಂದಿ ಸಮಸ್ಯೆಗಳ ಬಗ್ಗೆ ಏಕೆ ಒಗ್ಗಟ್ಟಾಗರು..?

ಕೊಡಗು ಎಂಬ ಹೆಸರೇ ಕೊಡಗಿನ ಗಡಿಯಾಚೆ ಸಂಚಲನ ಮೂಡಿಸುತ್ತದೆ. ಕೊಡಗಿನ ಬಗ್ಗೆ ಇಲ್ಲಿನ ಜನರ ಬಗ್ಗೆ ಹೊರ ಜಿಲ್ಲೆ, ರಾಜ್ಯದಲ್ಲಿ ವಿಶೇಷ ಅಭಿಮಾನ, ಪ್ರೀತಿ ಇದ್ದೇ ಇದೆ.

ಪರಿಶಿಷ್ಟರಿಗೂ ನಿವೇಶನ ನೀಡಿ

ಮಡಿಕೇರಿ, ಜೂ. 17 : ಕಾಫಿ ತೋಟಗಳ ಲೈನ್‍ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ನೀಡಲು ಜಿಲ್ಲಾಡಳಿತ ಮುಂದಾಗಿರುವದು ಸ್ವಾಗತಾರ್ಹ.