ಬಿಜೆಪಿಯಲ್ಲಿದ್ದುಕೊಂಡೇ ವಿರೋಧಿ ಕೆಲಸ ಮಾಡಿದವರು ಹುದ್ದೆ ತ್ಯಜಿಸಲಿ

ಸೋಮವಾರಪೇಟೆ, ಮೇ 17: ಭಾರತೀಯ ಜನತಾ ಪಕ್ಷದ ಹುದ್ದೆಗಳಲ್ಲಿದ್ದುಕೊಂಡು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ದ ಕೆಲಸ ಮಾಡಿದವರು ತಾವಾಗಿಯೇ ಹುದ್ದೆ ತ್ಯಜಿಸಿ ಸಾಮಾನ್ಯ ಕಾರ್ಯಕರ್ತರಂತೆ

ನಾಳೆ ವಿದ್ಯುತ್ ವ್ಯತ್ಯಯ

ಸೋಮವಾರಪೇಟೆ, ಮೇ 17: ತಾ. 19ರಂದು ಕುಶಾಲನಗರದಿಂದ ಸೋಮವಾರಪೇಟೆಗೆ ಬರುವ 33ಕಿ.ಮೀ. ವಿದ್ಯುತ್ ಮಾರ್ಗದಲ್ಲಿ ಮಳೆಗಾಲದ ಮುಂಜಾಗ್ರತೆಗಾಗಿ ಜಂಗಲ್ ಕಟ್ಟಿಂಗ್ ಮತ್ತು ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿದ್ದು,

ಇಂದಿನಿಂದ ‘ಕಾನೂರಾಯಣ’

ಶನಿವಾರಸಂತೆ, ಮೇ 17: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರ್ಪಡೆಗೊಂಡ ಮಹಿಳೆ ತನ್ನ ಅಭಿವೃದ್ಧಿಯನ್ನು ಯಾವ ರೀತಿಯಲ್ಲಿ ಹೊಂದುತ್ತಾಳೆ ಎಂಬ ವಿಷಯವಾದಾರಿತ ಕನ್ನಡ ಸಿನಿಮಾ ‘ಕಾನೂರಾಯಣ’ ತಾ. 18ರಂದು