ಆಂಗ್ಲ ಶಿಕ್ಷಕರಿಲ್ಲದೆ ಸಮಸ್ಯೆ

ಸುಂಟಿಕೊಪ್ಪ, ಸೆ. 19: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಂಗ್ಲಿಷ್ ಬೋಧನೆಗೆ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರನ್ನು ಅತಿವೃಷ್ಟಿಯಿಂದ ಮನೆ,

ವಿದ್ಯಾರ್ಥಿಗಳು ರಾಷ್ಟ್ರೋನ್ನತಿಯ ಚಿಂತನೆ ಬೆಳೆಸಿಕೊಳ್ಳಲು ಕರೆ

ಶನಿವಾರಸಂತೆ, ಸೆ. 19: ವಿದ್ಯಾರ್ಥಿಗಳು ರಾಷ್ಟ್ರೋನ್ನತಿಯ ಚಿಂತನಾ ಮನೋಭಾವ ಬೆಳೆಸಿ ಕೊಂಡರೆ ಮಾತ್ರ ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಪ್ರಾಂಶುಪಾಲ ಈ.ಎಂ. ದಯಾನಂದ್ ಅಭಿಪ್ರಾಯಪಟ್ಟರು. ಪಟ್ಟಣದ

ವೈದ್ಯರ ಮೇಲೆ ಹಲ್ಲೆ ಯತ್ನ ಬಂಧನ

ಕುಶಾಲನಗರ, ಸೆ. 19: ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಐವರನ್ನು ಕುಶಾಲನಗರ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ. ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ