ಮಿಶ್ರ ಬೆಳೆಯಿಂದ ಬೆಳೆಗಾರರ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯಸೋಮವಾರಪೇಟೆ, ಜು. 20: ಬೆಳೆಗಾರರು ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳನ್ನು ಬೆಳೆಯು ವಂತಾದಾಗ ಮಾತ್ರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಅಪ್ಪಚ್ಚು ರಂಜನ್
ಅರೆಭಾಷೆ ಅಕಾಡೆಮಿಯಿಂದ ವಿವಿಧ ಕಾರ್ಯಕ್ರಮಮಡಿಕೇರಿ, ಜು. 19: ಆಟಿ ಮಾಸದ ಸಂಸ್ಕøತಿ ಮತ್ತು ಅರೆ ಭಾಷಾ ಸಂಸ್ಕøತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಕರ್ನಾಟಕ ಅರೆÀಭಾಷೆ ಸಂಸ್ಕøತಿ ಮತ್ತು ಸಾಹಿತ್ಯ
ಸಿಎಂಗಾಗಿ ತರಾತುರಿಯ ತಯಾರಿ...ಭಾಗಮಂಡಲ, ಜು. 19: ರಾಜ್ಯದ ಮುಖ್ಯಮಂತ್ರಿ ಪುಣ್ಯಕ್ಷೇತ್ರ ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ, ತಲಕಾವೇರಿ ಸೇರಿದಂತೆ ಮಡಿಕೇರಿ- ಭಾಗಮಂಡಲ ರಸ್ತೆಯನ್ನು ಸಿಂಗರಿಸಲಾಗುತ್ತಿದೆ.ಹಲವಾರು ವರ್ಷಗಳಿಂದ ಗುಂಡಿ ಬಿದ್ದು,
ಕೇರಳಕ್ಕೆ ಬೀಟೆ ಮರ ಸಾಗಾಟ ಯತ್ನ ಕರಿಕೆ, ಜು. 19: ಇಲ್ಲಿಗೆ ಸಮೀಪದ ಪೆರಾಜೆ ಗ್ರಾಮದಿಂದ ಕೇರಳದ ಕಾಸರಗೋಡು ಜಿಲ್ಲೆಗೆ ಅಕ್ರಮವಾಗಿ ಬೀಟೆ ಸಾಗಾಟ ಮಾಡುವ ಸಂದರ್ಭ ಪೆರಾಜೆ ಕುಂಬಳಚೇರಿಯ ಕುಂದಲ್ಪಾಡಿ ಎಂಬಲ್ಲಿ ರಾತ್ರಿ
ಡಿಸಿ ಕಚೇರಿಯಲ್ಲಿ ಪೊಲೀಸ್ ಸರ್ಪಗಾವಲುಮಡಿಕೇರಿ, ಜು. 19: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಅಧಿಕಾರಿಗಳ ಸಭೆಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನ ಸಂಪೂರ್ಣ ಖಾಕಿ ಸರ್ಪಗಾವಲಿನಲ್ಲಿತ್ತು.