ಏಷ್ಯನ್ ಗೇಮ್ಸ್ಗೆ ಕೊಡಗಿನ ಜೀವನ್ಸೋಮವಾರಪೇಟೆ, ಆ. 10: ತಾ. 18ರಿಂದ ಸೆಪ್ಟೆಂಬರ್ 2ರವರೆಗೆ ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯ ಲಿರುವ ಏಷ್ಯನ್ ಗೇಮ್ಸ್‍ಗೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೆ.ಎಸ್. ಜೀವನ್ ಆಯ್ಕೆಯಾಗಿದ್ದಾರೆ. ಅಥ್ಲೆಟಿಕ್ಸ್
ಸೈನಿಕ ಶಾಲೆಯಲ್ಲಿ ಯುದ್ಧ ಟ್ಯಾಂಕ್ ಉದ್ಘಾಟನೆ ಕುಶಾಲನಗರ/ ಕೂಡಿಗೆ, ಆ. 10: ಕೂಡಿಗೆ ಸೈನಿಕ ಶಾಲೆಯಲ್ಲಿ ಭಾರತೀಯ ಸೇನೆಯಿಂದ ಕೊಡುಗೆ ರೂಪದಲ್ಲಿ ದೊರೆತ ಯುದ್ಧ ಟ್ಯಾಂಕ್ (ಖಿ55)ನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ
ವಿಷಾಹಾರಕ್ಕೆ ಹಸು ಕರುಗಳು ಬಲಿನಾಪೋಕ್ಲು, ಆ. 10: ಬೇತು ಗ್ರಾಮದ ನಿವಾಸಿ ಚೋಕಿರ ಪ್ರಭು ಪೂವಪ್ಪ ಮತ್ತು ಗಣೇಶ್ ಎಂಬವರಿಗೆ ಸೇರಿದ 3 ಹಸು, ಕರುಗಳು ಇಂದು ಅಕಸ್ಮಿಕವಾಗಿ ನಗರಕ್ಕೆ ದಾರಿ
ಮಳೆಯ ನಡುವೆ ಶೇ. 50 ನಾಟಿ ಕೃಷಿ ಸಾಧನೆಮಡಿಕೇರಿ, ಆ. 10: ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಮಳೆಯ ತೀವ್ರತೆ ನಡುವೆಯೂ ಶೇ.50ರಷ್ಟು ಸಾಧನೆಯೊಂದಿಗೆ, ನಾಟಿ ಕೆಲಸ ಇನ್ನೂ ಮುಂದುವರೆದಿದೆ. ಕಳೆದ ಒಂದು ವಾರದಿಂದ ಕೆಲವೆಡೆ
ಕೊಡಗಿನ ಗಡಿಯಾಚೆ ಕೇರಳದಲ್ಲಿ ಸಾವಿನ ಸಂಖ್ಯೆ 27 ಕ್ಕೆ ಏರಿಕೆ ತಿರುವನಂತಪುರಂ, ಆ. 10: ದೇವರನಾಡು ಕೇರಳದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಈ