ಮತ್ತೆ ಗ್ರಾಮಸ್ಥರ ನಿದ್ದೆ ಕೆಡಿಸಿದ ಚಿರತೆಕರಿಕೆ, ಆ. 12: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆ ಪಿಲಾವು ಎಂಬಲ್ಲಿ ಕೆಲ ದಿನಗಳ ಹಿಂದೆ ಧಾಳಿ ಮಾಡಿ ನಾಯಿ, ಮೇಕೆಗಳನ್ನು ಬಲಿಪಡೆದು ನಾಪತ್ತೆಯಾಗಿದ್ದ ಚಿರತೆ ಮತ್ತೆ
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸೋಮವಾರಪೇಟೆ, ಆ. 12: ಶಾಂತಳ್ಳಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಸಮೀಪದ ಬೆಟ್ಟದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ
ಅಂಗಡಿಗಳಿಗೆ ನುಗ್ಗಿ ಕಳವುಗುಡ್ಡೆಹೊಸೂರು, ಆ. 12: ಇಲ್ಲಿನ ತರಕಾರಿ ಅಂಗಡಿ ಮಾಲೀಕರಾದ ಕೆ.ಟಿ. ಕುಮಾರ ಎಂಬವರ ಅಂಗಡಿಗೆ ಕಳೆದ ರಾತ್ರಿ ಬೀಗ ಮುರಿದು ಒಳನುಗ್ಗಿದ ಕಳ್ಳರು ರೂ. 300ನ್ನು ಕಳವು
ಇಂದು ಟೇಬಲ್ ಟೆನ್ನಿಸ್ಮಡಿಕೇರಿ, ಆ. 12: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯು ತಾ. 13
ಅನಾಥ ಶವಶನಿವಾರಸಂತೆ, ಆ. 12: ಸಮೀಪದ ಕೊಡ್ಲಿಪೇಟೆ ಪಟ್ಟಣದಲ್ಲಿ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಅಲೆದಾಡುತ್ತಿದ್ದ ರವಿ (45) ಎಂಬ ಅನಾಥ ವ್ಯಕ್ತಿಯನ್ನು ರಕ್ಷಣಾ ವೇದಿಕೆ ಕೊಡ್ಲಿಪೇಟೆ ಘಟಕದ