ಎಫ್.ಎಂ.ಕೆ.ಎಂ.ಸಿ.ಗೆ ನ್ಯಾಕ್ ಮಾನ್ಯತೆಮಡಿಕೇರಿ, ಅ. 8: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಈ ಬಾರಿಯ ನ್ಯಾಕ್ ಮಾನ್ಯತೆಯಲ್ಲಿ ಃ+ ಗ್ರೇಡ್ ಲಭಿಸಿದ್ದು, ಮಾನ್ಯತೆಯಲ್ಲಿ ಹಿನ್ನಡೆ ಅನುಭವಿಸಿದೆ. 2006ನೇ ಇಸವಿಯಲ್ಲಿ
ಪ್ರತಿಭಟನೆಗೆ ಜಿಲ್ಲೆಯಿಂದ 140 ಮಂದಿಮಡಿಕೇರಿ, ಅ. 8: ಕಾಲ್ಪನಿಕ ವೇತನ ಹಾಗೂ ನಿಶ್ಚಿತ ಪಿಂಚಣಿಗಾಗಿ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ತಾ. 11 ರಂದು
ಸರ್ಕಾರಕ್ಕೆ 5 ಕೋಟಿ ಪ್ರಸ್ತಾವನೆಕೂಡಿಗೆ, ಅ. 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದ ಸಮೀಪ ಹರಿಯುತ್ತಿರುವ ಹಾರಂಗಿ ಮುಖ್ಯ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ದುರಸ್ತಿಗೊಂಡಿದ್ದು, ಬೀಳುವ ಹಂತದಲ್ಲಿದೆ.
ಕುಶಾಲನಗರ ಪ.ಪಂ.: ಗರಿಗೆದರಿದ ರಾಜಕೀಯವರದಿ: ಚಂದ್ರಮೋಹನ್ ಕುಶಾಲನಗರ, ಅ. 8: ಪ್ರಕೃತಿ ವಿಕೋಪ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟ ಜಿಲ್ಲೆಯ ಸ್ಥಳೀಯ ಆಡಳಿತ ಮಂಡಳಿ ಚುನಾವಣೆಗೆ ಮತ್ತೆ ಮುಹೂರ್ತ ನಿಗದಿಯಾಗುತ್ತಲೇ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ರಾಜಕೀಯ
ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಕ್ಕೆ ಚಾಲನೆ*ಗೋಣಿಕೊಪ್ಪ, ಅ. 8: ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ಶಾಸಕ ಕೆ.ಜಿ. ಬೋಪಯ್ಯರವರ ಅಧ್ಯಕ್ಷತೆಯಲ್ಲಿ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.ದಕ್ಷಿಣ ಕೊಡಗಿನಲ್ಲಿ ಜನೌಷಧಿ ಕೇಂದ್ರಕ್ಕೆ ಪ್ರಥಮ