ಸಂತ್ರಸ್ತರಿಗೆ ಸಿಗದ ಪರಿಹಾರ: ಅಳಲು

ಸುಂಟಿಕೊಪ್ಪ, ಅ. 11: ಮಾದಾಪುರ ಗ್ರಾಮ ಪಂಚಾಯಿತಿ ಇಗ್ಗೋಡ್ಲು ವ್ಯಾಪ್ತಿಯಲ್ಲಿ ಆಗಸ್ಟ್‍ನಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತದಿಂದ ಸಂತ್ರಸ್ತರಾದವರಿಗೆ ಇನ್ನೂ ಸರಕಾರದಿಂದ ಪರಿಹಾರ ಸಿಗಲಿಲ್ಲ ಎಂದು ನೊಂದವರು ಅವಲತ್ತುಕೊಂಡಿದ್ದಾರೆ. ಆಗಸ್ಟ್

ಪ್ರಾಕೃತಿಕ ಹಾನಿಯ ಪುನರ್ ಸರ್ವೆಗೆ ಸೂಚನೆ

ಸೋಮವಾರಪೇಟೆ, ಅ.11: ಕಳೆದ ಆಗಸ್ಟ್‍ನಲ್ಲಿ ತಾಲೂಕಿನ ವಿವಿಧೆಡೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಕಷ್ಟ-ನಷ್ಟಕ್ಕೊಳಗಾದ ಪ್ರದೇಶಗಳು ಮತ್ತು ಮನೆ-ಬೆಳೆ ಹಾನಿಗಳ ಕುರಿತು ವಾಸ್ತವಿಕವಾಗಿ ಪುನರ್ ಸರ್ವೆ ನಡೆಸಿ ವರದಿ