ನಾಕೌಟ್ ಹಾಕಿ: ವೀರಾಜಪೇಟೆ ಕಾಕೋಟುಪರಂಬು ಫೈನಲ್ಸ್‍ಗೆ

*ವೀರಾಜಪೇಟೆ, ನ. 25: ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು ಹಾಗೂ ಹಾಕಿ ಕೊಡಗು ಸಂಸ್ಥೆಯ ಸಹಯೋಗದಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ 5ನೇ ವರ್ಷದ

ಇಂಟರ್ ವಿಲೇಜ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಚಾಲನೆ

ಮಡಿಕೇರಿ, ನ. 25 : ಕ್ರೀಡೆಗಳು ಮನುಷ್ಯರ ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವದಲ್ಲದೆ ಆರೋಗ್ಯಕಾರಿ ಬೆಳವಣಿಗೆಗೆ ಸಹಕಾರಿ ಯಾಗಿದೆ ಎಂದು ಕಾರ್ಪೋರೇಷನ್ ಬ್ಯಾಂಕ್‍ನ ನಿವೃತ್ತ ಎ.ಜಿ.ಎಂ

ತಾಲೂಕು ರಚನೆಗೆ ಆಗ್ರಹಿಸಿ ಮನವಿ

ಮಡಿಕೇರಿ, ನ. 24: ತಾಲೂಕು ರಚನೆ ಹೋರಾಟವನ್ನು ಬೆಂಬಲಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ವು ಬೇಡಿಕೆಯನ್ನು ಈಡೇರಿಸುವಂತೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.ಕೊಡಗು ಜಿಲ್ಲೆಯಲ್ಲಿ