ಕಾಂಗ್ರೆಸನ್ನು ಬಲಪಡಿಸಲು ಶಿವು ಮಾದಪ್ಪ ಕರೆ

ಸಿದ್ದಾಪುರ, ನ. 26: ಭಿನ್ನಾಭಿ ಪ್ರಾಯಗಳನ್ನು ಬಿಟ್ಟು ಕಾರ್ಯ ಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ