ಸಮಾನ ನ್ಯಾಯ ವಿತರಣೆಯಲ್ಲಿ ನ್ಯಾಯಾಲಯದ ಅಧಿಕಾರಿಗಳಂತಿರಿ

ಚಿತ್ರ, ವರದಿ: ರಫೀಕ್ ತೂಚಮಕೇರಿ ಪೆÇನ್ನಂಪೇಟೆ, ಡಿ. 23: ನ್ಯಾಯ ಅರಸಿ ಬರುವ ಕಕ್ಷಿದಾರರಿಗೆ ತೃಪ್ತಿದಾಯಕ ನ್ಯಾಯ ವಿತರಣೆಯಲ್ಲಿ ವಕೀಲರ ಪಾತ್ರ ಬಹುಮುಖ್ಯವಾಗಿದ್ದು, ಎಂದಿಗೂ ಏಕಮುಖಿಗಳಾಗಿರ ಬಾರದು.

ಮಾನಸಿಕ ಅಸ್ವಸ್ಥನಿಗೆ ಆಶ್ರಯ

ಮೂರ್ನಾಡು, ಡಿ. 26: ಮಾನಸಿಕವಾಗಿ ಅಸ್ವಸ್ಥಗೊಂಡ ನಿರಾಶ್ರಿತ ವ್ಯಕ್ತಿಯನ್ನು ಐದು ಮಂದಿ ಯುವಕರು ಸಾರ್ವಜನಿಕರ ಸಹಕಾರದೊಂದಿಗೆ ತಲಚೇರಿಯಲ್ಲಿರುವ ತಣ್ಣಲ್ ಆಶ್ರಮಕ್ಕೆ ಸೇರಿಸಿದ್ದಾರೆ.ಕಳೆದ ಎಂಟು ತಿಂಗಳಿನಿಂದ ಮಾನಸಿಕ ಅಸ್ವಸ್ಥ

ಸರಕಾರಿ ಸೌಲಭ್ಯಕ್ಕೆ ಹೋರಾಡಲು ಕರೆ

ಸೋಮವಾರಪೇಟೆ, ಡಿ. 26: ಟೈಲರ್ ವೃತ್ತಿ ಮಾಡುತ್ತಿರುವ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಗಳನ್ನು ಕಲ್ಪಿಸಲು ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯು ರಾಜ್ಯ

ಸೋಮವಾರಪೇಟೆಯಲ್ಲಿ ಯುವ ಕ್ರೀಡೋತ್ಸವ

ಸೋಮವಾರಪೇಟೆ, ಡಿ. 26: ತಾಲೂಕಿನಾದ್ಯಂತ ಯುವಕ ಸಂಘ-ಯುವತಿ ಮಂಡಳಿಗಳನ್ನು ರಚಿಸಿ ಕ್ರಿಯಾಶೀಲವಾಗಿ ಕಾರ್ಯಾಚರಿಸುತ್ತಿ ರುವ ಯುವ ಒಕ್ಕೂಟಕ್ಕೆ ಸ್ವಂತ ನಿವೇಶನ ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಬೇಕೆಂದು ಒಕ್ಕೂಟದ ತಾಲೂಕು