ತಾಲೂಕು ಮಟ್ಟದ ಕ್ರೀಡಾಕೂಟಕೂಡಿಗೆ, ಸೆ. 16: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು. ಕ್ರೀಡಾ ಜ್ಯೋತಿಯನ್ನು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ
ಪರಿಹಾರ ಕೇಂದ್ರದಲ್ಲಿ 1120 ಮಂದಿ ಸಂತ್ರಸ್ತರುಮಡಿಕೇರಿ, ಸೆ. 16: ಜಿಲ್ಲೆಯಾದ್ಯಾಂತ ಭಾರೀ ಮಳೆಯಿಂದಾಗಿ ಆಗಸ್ಟ್ ತಿಂಗಳಲ್ಲಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿತ್ತು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ
ಕೆಲವರಿಂದಾಗಿ ಕರವೇ ಸಂಘಟನೆಗೆ ಕಪ್ಪುಚುಕ್ಕೆ ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಸೋಮವಾರಪೇಟೆ, ಸೆ. 16: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಈರ್ವರು ಅಧ್ಯಕ್ಷರಿಂದಾಗಿ ಇಡೀ ಸಂಘಟನೆಗೆ ಕಪ್ಪುಚುಕ್ಕೆ ಬಂದಂತಾಗಿದ್ದು, ಈರ್ವರನ್ನು ಸಂಘಟನೆಯಿಂದ ಹೊರಹಾಕ ದಿದ್ದರೆ, ನಗರ ಘಟಕಕ್ಕೆ
ಕಾರುಗಳ ಮುಖಾಮುಖಿ ಡಿಕ್ಕಿ ಐವರಿಗೆ ಗಾಯ *ಗೋಣಿಕೊಪ್ಪಲು, ಸೆ. 16: ಕಾರುಗಳ ನಡುವೆ ಶನಿವಾರ ಸಂಭವಿಸಿದ ಅಪಘಾತದಲ್ಲಿ ವಿಶಾಲಾಕ್ಷಿ (55) ಎಂಬವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ಸಮೀಪದ ಕಾನೂರು ರಸ್ತೆಯಲ್ಲಿ ಜರುಗಿದೆ. ಗಾಯಗೊಂಡಿರುವ
ಶೇ.5ರಷ್ಟು ಡಿವಿಡೆಂಟ್ ಹಣವನ್ನು ಸಂತ್ರಸ್ತರಿಗೆ ವಿತರಿಸಲು ಕ್ರಮಸೋಮವಾರಪೇಟೆ,ಸೆ.16: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಶೇ.5ರಷ್ಟು ಡಿವಿಡೆಂಟ್ ಹಣವನ್ನು ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ನೀಡುವಂತೆ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ