ಸುಗ್ಗಿ ಉತ್ಸವಕ್ಕೆ ಚಾಲನೆ: ಚಾವಡಿಕಟ್ಟೆಯಲ್ಲಿ ವಿಶೇಷ ಪೂಜೆ

ಸೋಮವಾರಪೇಟೆ, ಏ.1: ನಗರಳ್ಳಿ ಸುಗ್ಗಿ ಎಂದೇ ಮನೆ ಮಾತಾಗಿರುವ ಕೂತಿ ನಾಡು ಸಬ್ಬಮ್ಮ ದೇವಿ (ಲಕ್ಷ್ಮೀ ದೇವಿ)ಯ ಸುಗ್ಗಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಅನಾದಿ ಕಾಲದಿಂದಲೂ ನಡೆದುಕೊಂಡು