ಕೊಡಗು ಸೌಹಾರ್ದ ಸಹಕಾರ ಸಂಸ್ಥೆಯ ಮಹಾಸಭೆ q ರೂ. 12.32 ಲಕ್ಷ ಲಾಭ q ಡಿವಿಡೆಂಡ್ ಹಣ ಸಂತ್ರಸ್ತರ ನಿಧಿಗೆ

ಮಡಿಕೇರಿ, ಸೆ. 19: ಮಡಿಕೇರಿ ಕೊಡವ ಸಮಾಜದ ಅಧೀನದಲ್ಲಿರುವ ಕೊಡಗು ಸೌಹಾರ್ದ ಸಹಕಾರ ಸಂಸ್ಥೆಯ ಮಹಾಸಭೆ ತಾ. 15 ರಂದು ಕೊಡವ ಸಮಾಜದ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ