ರಾಜಮಾರ್ಗದಲ್ಲಿ ಕಂಗೊಳಿಸಲಿದೆ ಅಲಂಕಾರ ದೀಪ...

ಮಡಿಕೇರಿ, ಏ. 2: ಜಿಲ್ಲೆಯ ಪ್ರಮುಖ ಪ್ರವಾಸೀ ತಾಣಗಳಲ್ಲೊಂದಾದ ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್ ಉದ್ಯಾನಕ್ಕೆ ತೆರಳುವ ಮಾರ್ಗದಲ್ಲಿನ್ನು ಅಲಂಕಾರಿಕ ದೀಪಗಳು ಕಂಗೊಳಿಸಲಿವೆ. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ