ಭಾಗಮಂಡಲ ಮೇಲ್ಸೇತುವೆಗೆ ಭೂಮಿಪೂಜೆ

ಭಾಗಮಂಡಲ, ಜ. 1: ವರ್ಷಂಪ್ರತಿ ಮಳೆಗಾಲದಲ್ಲಿ ಪ್ರವಾಹದಲ್ಲಿ ಮುಳುಗಡೆಯಾಗುವ ಭಾಗಮಂಡಲದ ಜನತೆಯು ಬಹುಬೇಡಿಕೆಯ ಯೋಜನೆ ಯಾಗಿರುವ ಮೇಲ್ಸೇತುವೆ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿತು.ಯಾವದೇ ಮಾಹಿತಿ ಇಲ್ಲದೆ,

ಮಂದಿರ, ಮಸೀದಿ, ಚರ್ಚ್‍ಗಳಿಂದ ಸಾಮಾಜಿಕ ಸಾಮರಸ್ಯ ವೃದ್ಧಿ

ಸೋಮವಾರಪೇಟೆ,ಜ.1: ಮಂದಿರ, ಮಸೀದಿ, ಚರ್ಚ್‍ಗಳಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ವೃದ್ಧಿಸುತ್ತದೆ ಎಂದು ಮಂಗಳೂರಿನ ಕಿಲ್ಲೂರು ಮದ್ರಸಾದ ಧರ್ಮಗುರುಗಳಾದ ಅಸ್ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಅಭಿಪ್ರಾಯಿಸಿದರು. ಸಮೀಪದ ಹೊಸತೋಟದಲ್ಲಿ

ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ವೀರಾಜಪೇಟೆ, ಜ.1: ಪಟ್ಟಣದ ಮಲಬಾರ್ ರಸ್ತೆಯಲ್ಲಿರುವ ಸೋಮಪದ್ಮ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮುಗಿಸಿ ರಾತ್ರಿ ಹಣದ ಬ್ಯಾಗ್‍ನೊಂದಿಗೆ ಪಟ್ಟಣದ ದಖ್ಖನಿ ಮೊಹಲ್ಲಾದ ಮನೆಗೆ ಹೋಗುತಿದ್ದ ಸುಭಾಶ್ ಮದೇವ್

ಶಾಸಕ ರಂಜನ್ ಪುತ್ರ ಡಾ. ಕಾರ್ಯಪ್ಪರಿಂದ ಉಚಿತ ಕಿಡ್ನಿ ತಪಾಸಣೆ ಶಿಬಿರ

ಸೋಮವಾರಪೇಟೆ ,ಜ. 1: ಅಮೇರಿಕಾದಲ್ಲಿ ಖ್ಯಾತ ಕಿಡ್ನಿ ರೋಗ ತಪಾಸಣೆ-ಚಿಕಿತ್ಸಾ ತಜ್ಞರಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪುತ್ರ, ಎಂ.ಎ. ಕಾರ್ಯಪ್ಪ ಅವರು