ಮಡಿಕೇರಿ, ಏ. 4: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಕ್ಷೇತ್ರದ ತಂತ್ರಿ ವೇ.ಬ್ರ.ಶ್ರೀ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ಕೇರಳದ ಪಯ್ಯನೂರಿನ ಎ.ವಿ. ಮಾಧವ ಪೊದುವಾಳ್ ಮತ್ತು ತಂಡದವರಿಂದ ತಾ. 11ರಿಂದ 14ರವರೆಗೆ ಅಷ್ಟಮಂಗಲ ಪ್ರಶ್ನೆಯನ್ನು ಏರ್ಪಡಿಸಲಾಗಿದೆ.