ಕೊಡವ ಕುಲಶಾಸ್ತ್ರ: ಇಂದು ಸಿಎನ್‍ಸಿ ಪ್ರತಿಭಟನೆ

ಮಡಿಕೇರಿ, ಜ. 15: ಕೊಡವ ಕುಲಶಾಸ್ತ್ರ ಅಧ್ಯಯನವನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ತಾ. 16 (ಇಂದು) ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್