ಪರಿಹಾರಕ್ಕಾಗಿ ಹೋರಾಟದ ಎಚ್ಚರಿಕೆ

ಮಡಿಕೇರಿ, ನ. 28: ಪ್ರಕೃತಿ ವಿಕೋಪದಿಂದಾಗಿ ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿ ದಿನದೂಡುತ್ತಿರುವವರಿಗಾಗಿ ಜಿಲ್ಲಾಧಿಕಾರಿಗಳು ಸಭೆ ಏರ್ಪಡಿಸಿ ಪ್ರಸ್ತುತ ಪರಿಹಾರೋಪಾಯಗಳ ಕುರಿತು ಕೈಗೊಂಡಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ