ಮಾಜಿ ಸೈನಿಕರು ಮತ್ತು ಅವಲಂಬಿತರಿಗೆ ಪಿಂಚಣಿ ಅದಾಲತ್ಮಡಿಕೇರಿ, ಡಿ.5: ನಗರದ ಕೆಳಗಿನ ಕೊಡಗು ಗೌಡ ಸಮಾಜದಲ್ಲಿ 2019ರ ಜನವರಿ 3 ಮತ್ತು 4 ರಂದು ಮಿಲಿಟರಿ (ಡಿಫೆನ್ಸ್ ಸಿವಿಲಿಯನ್‍ಗಳು ಸೇರಿದಂತೆ) ಪಿಂಚಣಿಗೆ ಸಂಬಂಧಿಸಿದ ಯಾವದೇ
ಕರ್ನಾಟಕ ಸಚಿವಾಲಯದ ನೌಕರರಿಂದ ಸಹಾಯಹಸ್ತಚೆಟ್ಟಳ್ಳಿ, ಡಿ. 5: ಕರ್ನಾಟಕ ಸರಕಾರದ ವಿಧಾನ ಸಭೆ ಸಚಿವಾಲಯದ ನೌಕರರಿಂದ ಕೊಡಗಿನಲ್ಲಿ ಸಂಭವಿಸಿದ ಮಹಾ ಮಳೆಗೆ ತುತ್ತಾಗಿ ಬದುಕನ್ನು ಕಳೆದುಕೊಂಡಿದ್ದ ಅಂಗವಿಕಲ ಸಂಸಾರವೊಂದನ್ನು ಗುರುತಿಸಿ ಬೆಂಗಳೂರಿಗೆ
ಸ್ವಚ್ಛತೆ ಕಾಪಾಡಲು ಜಯ ಚಿಣ್ಣಪ್ಪ ಕರೆಮಡಿಕೇರಿ, ಡಿ. 5: ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಗ್ರೀನ್ ಸಿಟಿ ಫೋರಂ ಸಂಚಾಲಕ ಕುಕ್ಕೇರ ಜಯ ಚಿಣ್ಣಪ್ಪ ಕರೆ ನೀಡಿದರು. ಭಾರತೀಯ ವಿದ್ಯಾಭವನ
ಆಸ್ಟ್ರೇಲಿಯಾದಲ್ಲಿ ಉತ್ತಮ ಕೆಡೆಟ್ಮಡಿಕೇರಿ, ಡಿ. 5: ಕೊಡಗಿನ ಬಡುವಂಡ ಬೋಪಯ್ಯ ಅವರ ಪುತ್ರ ಬಡುವಂಡ ತಿಮ್ಮಯ್ಯ (18) ಅವರು ಆಸ್ಟ್ರೇಲಿಯಾದ ವಾಯುಯಾನ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಕೆಡೆಟ್ ಆಗಿ ಹೊರಹೊಮ್ಮಿದ್ದಾರೆ/
ಜಾಥಾ ಇಲ್ಲಮಡಿಕೇರಿ, ಡಿ. 5: ಪ್ರಕೃತಿ ವಿಕೋಪ ಸಂತ್ರಸ್ತರ ಪರಿಹಾರ ಹೋರಾಟ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ತಾ. 7 ರಂದು ಆಯೋಜಿಸಲಾಗಿದ್ದ ಬೃಹತ್ ಜಾಥಾವನ್ನು ಮುಂದೂಡಲಾಗಿದ್ದು, ಸಂತ್ರಸ್ತ ಗ್ರಾಮಗಳ