ಕುಶಾಲನಗರದಲ್ಲಿ ಮಳೆಯ ಸಿಂಚನಕುಶಾಲನಗರ, ಫೆ. 9: ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಶುಕ್ರವಾರ ವರ್ಷದ ಮೊದಲ ಮಳೆ ಸಿಂಚನವಾಗಿದೆ. ಮಧ್ಯಾಹ್ನದಿಂದಲೇ ತುಸು ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆನಾಳೆ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಶನಿವಾರಸಂತೆ, ಫೆ. 9: ಶನಿವಾರಸಂತೆಯಲ್ಲಿ ತಾ. 11ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ಪದವಿಪೂರ್ವ ಕಾಲೇೀಜು ಮೈದಾನದಲ್ಲಿ ನಡೆಯಲಿರುವ ಕೊಡಗು ಜಿಲ್ಲಾ ಪತ್ರಕರ್ತರನಾಳೆ ವೈದ್ಯಕೀಯ ಕಾರ್ಯಾಗಾರ ಮಡಿಕೇರಿ, ಫೆ. 9: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಕಾರ್ಡಿಯೋ ಡೈಯಬಿಟಲಜಿ (ಛಿಚಿಡಿಜioಜiಚಿbeಣoಟogಥಿ) -2017 ಎಂಬ ವಿಷಯ ಕುರಿತು ಕಾರ್ಯಗಾರವು ತಾ. 11 ರಂದು ವೈದ್ಯಕೀಯ ಕಾಲೇಜಿನತಾಲೂಕು ಕಚೇರಿ ಎದುರು ಧರಣಿ ವೀರಾಜಪೇಟೆ, ಫೆ. 9: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿಯ ಒಂದನೇ ಪೆರುಂಬಾಡಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮಂಜೂರಾಗಿರುವ ಜಾಗವನ್ನು ಸ್ಥಳೀಯ ಭೂ ಮಾಲೀಕರೊಬ್ಬರು ಕಬಳಿಸಲು ಯತ್ನಿಸುತ್ತಿದ್ದಾರೆ. ಈಐಎನ್ಟಿಯುಸಿಗೆ ಆಯ್ಕೆ ಸೋಮವಾರಪೇಟೆ, ಫೆ. 9: ಐಎನ್‍ಟಿಯುಸಿ ಯುವ ಘಟಕದ ತಾಲೂಕು ಉಪಾಧ್ಯಕ್ಷರಾಗಿ ಕಾಗಡಿಕಟ್ಟೆ ಹನೀಪ್ ಆಯ್ಕೆಯಾಗಿದ್ದಾರೆ. ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಈ ಆಯ್ಕೆ ಮಾಡಿದ್ದಾರೆ.
ಕುಶಾಲನಗರದಲ್ಲಿ ಮಳೆಯ ಸಿಂಚನಕುಶಾಲನಗರ, ಫೆ. 9: ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಶುಕ್ರವಾರ ವರ್ಷದ ಮೊದಲ ಮಳೆ ಸಿಂಚನವಾಗಿದೆ. ಮಧ್ಯಾಹ್ನದಿಂದಲೇ ತುಸು ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆ
ನಾಳೆ ಜಿಲ್ಲಾ ಪತ್ರಕರ್ತರ ಕ್ರಿಕೆಟ್ ಶನಿವಾರಸಂತೆ, ಫೆ. 9: ಶನಿವಾರಸಂತೆಯಲ್ಲಿ ತಾ. 11ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ಪದವಿಪೂರ್ವ ಕಾಲೇೀಜು ಮೈದಾನದಲ್ಲಿ ನಡೆಯಲಿರುವ ಕೊಡಗು ಜಿಲ್ಲಾ ಪತ್ರಕರ್ತರ
ನಾಳೆ ವೈದ್ಯಕೀಯ ಕಾರ್ಯಾಗಾರ ಮಡಿಕೇರಿ, ಫೆ. 9: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಕಾರ್ಡಿಯೋ ಡೈಯಬಿಟಲಜಿ (ಛಿಚಿಡಿಜioಜiಚಿbeಣoಟogಥಿ) -2017 ಎಂಬ ವಿಷಯ ಕುರಿತು ಕಾರ್ಯಗಾರವು ತಾ. 11 ರಂದು ವೈದ್ಯಕೀಯ ಕಾಲೇಜಿನ
ತಾಲೂಕು ಕಚೇರಿ ಎದುರು ಧರಣಿ ವೀರಾಜಪೇಟೆ, ಫೆ. 9: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿಯ ಒಂದನೇ ಪೆರುಂಬಾಡಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮಂಜೂರಾಗಿರುವ ಜಾಗವನ್ನು ಸ್ಥಳೀಯ ಭೂ ಮಾಲೀಕರೊಬ್ಬರು ಕಬಳಿಸಲು ಯತ್ನಿಸುತ್ತಿದ್ದಾರೆ. ಈ
ಐಎನ್ಟಿಯುಸಿಗೆ ಆಯ್ಕೆ ಸೋಮವಾರಪೇಟೆ, ಫೆ. 9: ಐಎನ್‍ಟಿಯುಸಿ ಯುವ ಘಟಕದ ತಾಲೂಕು ಉಪಾಧ್ಯಕ್ಷರಾಗಿ ಕಾಗಡಿಕಟ್ಟೆ ಹನೀಪ್ ಆಯ್ಕೆಯಾಗಿದ್ದಾರೆ. ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಈ ಆಯ್ಕೆ ಮಾಡಿದ್ದಾರೆ.